ಹಾಲಿನೊಂದಿಗೆ ಈ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸಬೇಡಿ
02 December 2024
Pic credit - Pintrest
Preethi Bhat
ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸುವಾಗ ಮತ್ತಷ್ಟು ರುಚಿ ಹೆಚ್ಚಿಸಲು ವಿವಿಧ ರೀತಿಯ ಆಹಾರಗಳನ್ನು ಮಿಶ್ರಣ ಮಾಡಿ ಸೇವಿಸುತ್ತೇವೆ.
Pic credit - Pintrest
ಆದರೆ ಕೆಲವು ಆಹಾರ ಪದಾರ್ಥಗಳು ಮಿಶ್ರಣ ಮಾಡಿ ಸೇವಿಸುವುದು ಆರೋಗ್ಯಕ್ಕೆ ಸಮಸ್ಯೆ ತರಬಹುದು. ಹಾಗಾಗಿ ಈ ಬಗ್ಗೆ ಎಚ್ಚರವಿರಲಿ.
Pic credit - Pintrest
ಹಾಲಿನೊಂದಿಗೆ ಬೆರೆಸಲೇಬಾರದ ಕೆಲವು ಆಹಾರಗಳ ಬಗ್ಗೆ ತಿಳಿದುಕೊಳ್ಳಬೇಕು. ಏಕೆಂದರೆ ನಾವು ಮಾಡುವ ತಪ್ಪು, ಆರೋಗ್ಯ ಹಾಳು ಮಾಡುತ್ತದೆ.
Pic credit - Pintrest
ಮೀನು, ಮೊಟ್ಟೆ, ಮಾಂಸಗಳನ್ನು ಹಾಲಿನೊಂದಿಗೆ ಸೇವಿಸಬೇಡಿ. ಇದು ಹೊಟ್ಟೆ ನೋವಿನಂತಹ ಸಮಸ್ಯೆಗೆ ಕಾರಣವಾಗುತ್ತದೆ.
Pic credit - Pintrest
ವಿಟಮಿನ್ ಸಿ ಪೌಷ್ಠಿಕಾಂಶದಿಂದ ಸಮೃದ್ಧವಾಗಿರುವ ಹಣ್ಣುಗಳನ್ನು ಹಾಲಿನೊಂದಿಗೆ ಸಂಯೋಜಿಸಬಾರದು.
Pic credit - Pintrest
ಹಾಲು ಮತ್ತು ಮೊಸರನ್ನು ಯಾವಾಗಲೂ ಮಿಶ್ರಣ ಮಾಡಿ ಸೇವಿಸಬಾರದು, ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ.
Pic credit - Pintrest
ಮೂಲಂಗಿ ಜತೆಗೆ ಹಾಲನ್ನು ಸೇವಿಸುವ ಅಭ್ಯಾಸ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಜತೆಗೆ ಜೀರ್ಣಕ್ರಿಯೆಯನ್ನು ವಿಳಂಬಗೊಳಿಸುತ್ತದೆ.
Pic credit - Pintrest
ಈ ಸೊಪ್ಪನ್ನು ವಾರಕ್ಕೆ ಎರಡು ಬಾರಿ ತಿನ್ನಿ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಿ
ಇದನ್ನೂ ಓದಿ