ಈ ಸೊಪ್ಪನ್ನು ವಾರಕ್ಕೆ ಎರಡು ಬಾರಿ ತಿನ್ನಿ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಿ

29 November 2024

Pic credit - Pintrest

Preethi Bhat

ಮೆಂತ್ಯ ಕಾಳುಗಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಮೆಂತೆ ಸೊಪ್ಪು ಕೂಡ ದೇಹಕ್ಕೆ ಒಳ್ಳೆಯದು. 

Pic credit - Pintrest

ಆರೋಗ್ಯ ತಜ್ಞರು ಮೆಂತ್ಯವನ್ನು ವಾರಕ್ಕೆ ಕನಿಷ್ಠ ಎರಡು ಬಾರಿ ತಿನ್ನಬೇಕು ಎಂದು ಹೇಳುತ್ತಾರೆ.

Pic credit - Pintrest

ಚಳಿಗಾಲವಾದ್ದರಿಂದ ಈ ಸೊಪ್ಪು ನಮ್ಮ ದೇಹವನ್ನು ಬೆಚ್ಚಗಿಡುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Pic credit - Pintrest

ಮೆಂತ್ಯ ಬೀಜಗಳಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಡಿ ಮತ್ತು ಫೈಬರ್ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. 

Pic credit - Pintrest

ವಾರಕ್ಕೆ ಎರಡು ಬಾರಿ ಮೆಂತ್ಯ ಪಲ್ಯವನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗಿ ಅಜೀರ್ಣ, ಹೊಟ್ಟೆ ನೋವು, ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತೆ.

Pic credit - Pintrest

ಮೆಂತ್ಯದಲ್ಲಿ ಫೈಬರ್ ಅಂಶ ಅಧಿಕವಾಗಿದ್ದು ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಇದು ಉತ್ತಮವಾಗಿದೆ.

Pic credit - Pintrest

ಮೆಂತ್ಯ ಸೊಪ್ಪು ಟೈಪ್ 2 ಡಯಾಬಿಟಿಸ್ ಇರುವವರಿಗೆ ತುಂಬಾ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

Pic credit - Pintrest

ಶೌಚಾಲಯ ಬಳಸುವ ಮುನ್ನ ಈ ವಿಷಯಗಳು ನಿಮಗೆ ತಿಳಿದಿರಲಿ