ಶೌಚಾಲಯ ಬಳಸುವ ಮುನ್ನ ಈ ವಿಷಯಗಳು ನಿಮಗೆ ತಿಳಿದಿರಲಿ

28 November 2024

Pic credit - Pintrest

Sainanda

ಶೌಚಾಲಯದ ಸ್ವಚ್ಛತೆ ಬಹಳ ಅಗತ್ಯ. ನೈರ್ಮಲ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸೋಂಕು ಬರುವ ಸಾಧ್ಯತೆಯೇ ಹೆಚ್ಚು.

Pic credit - Pintrest

ಶೌಚಾಲಯಕ್ಕೆ ಹೋದಾಗ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಟ್ಯಾಪ್ ಆನ್ ಮಾಡಿ, ನೀರು ಹರಿಯುತ್ತಿದೆಯೇ ಎಂದು ನೋಡುವುದು.

Pic credit - Pintrest

ಶೌಚಾಲಯದ ಬಾಗಿಲ ಚಿಲಕವು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಈ ಸ್ಥಳದಲ್ಲಿ ಮೊಬೈಲ್ ಫೋನ್ ಬಳಸಲೇ ಬೇಡಿ.

Pic credit - Pintrest

ಸಾರ್ವಜನಿಕ ಶೌಚಾಲಯಕ್ಕೆ ಹೋಗುವಿರಿಯಾದರೆ ಯಾವುದೇ ಹಿಡನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.

Pic credit - Pintrest

ಶೌಚಾಲಯಕ್ಕೆ ಹೋಗುವ ಮೊದಲು ನಿಮ್ಮ ಪರ್ಸ್, ಮೊಬೈಲ್ ಅಥವಾ ಇತರ ವಸ್ತುಗಳನ್ನು ನಿಮ್ಮ ಪ್ಯಾಂಟ್ ಅಥವಾ ಶರ್ಟ್ ಪಾಕೆಟ್‌ನಿಂದ ತೆಗೆದಿಡಿ.

Pic credit - Pintrest

ಶೌಚಾಲಯವನ್ನು ಬಳಸಿದ ನಂತರದಲ್ಲಿ ಫ್ಲಶ್ ಮಾಡಿದ್ದೇನೆ ಎಂದು ಖಚಿತಪಡಿಸಿಕೊಳ್ಳಿ. ಟಾಯ್ಲೆಟ್ ಪೇಪರ್ ಅನ್ನು ಡಸ್ಟ್‌ಬಿನ್‌ಗೆ ತಪ್ಪದೇ ಹಾಕಿ.

Pic credit - Pintrest

ಶೌಚಾಲಯಕ್ಕೆ ಹೋಗಿ ಬಂದ ನಂತರ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸೋಪ್ ಅಥವಾ ಸ್ಯಾನಿಟೈಸರ್ ನಿಂದ ತೊಳೆಯಿರಿ.

Pic credit - Pintrest

ಸದ್ಯದಲ್ಲೇ ಮದುವೆ ಆಗ್ತಾ ಇದ್ದೀರಾ? ಹೊಳೆಯುವ ತ್ವಚೆಗಾಗಿ ಈ ಸಲಹೆ ಪಾಲಿಸಿ