ಸದ್ಯದಲ್ಲೇ ಮದುವೆ ಆಗ್ತಾ ಇದ್ದೀರಾ? ಹೊಳೆಯುವ ತ್ವಚೆಗಾಗಿ ಈ ಸಲಹೆ ಪಾಲಿಸಿ

ಸದ್ಯದಲ್ಲೇ ಮದುವೆ ಆಗ್ತಾ ಇದ್ದೀರಾ? ಹೊಳೆಯುವ ತ್ವಚೆಗಾಗಿ ಈ ಸಲಹೆ ಪಾಲಿಸಿ

28 November 2024

Pic credit - Pintrest

Sainanda

TV9 Kannada Logo For Webstory First Slide
ಮದುವೆ ಹೆಣ್ಣಿನ ಜೀವನದ ತಿರುವಿನ ಘಟ್ಟ. ಹೀಗಾಗಿ ಮದುವೆಯ ದಿನ ಸುಂದರವಾಗಿ ಕಾಣಬೇಕೆಂಬುದು ಎಲ್ಲ ಹುಡುಗಿಯರ ಕನಸು.

ಮದುವೆ ಹೆಣ್ಣಿನ ಜೀವನದ ತಿರುವಿನ ಘಟ್ಟ. ಹೀಗಾಗಿ ಮದುವೆಯ ದಿನ ಸುಂದರವಾಗಿ ಕಾಣಬೇಕೆಂಬುದು ಎಲ್ಲ ಹುಡುಗಿಯರ ಕನಸು.

Pic credit - Pintrest

ಹೀಗಾಗಿ ಹೆಣ್ಣು ಮಕ್ಕಳು ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮನೆಯಲ್ಲೇ ಚರ್ಮದ ಕಾಳಜಿಯನ್ನು ಮಾಡುತ್ತಾರೆ.

ಹೀಗಾಗಿ ಹೆಣ್ಣು ಮಕ್ಕಳು ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮನೆಯಲ್ಲೇ ಚರ್ಮದ ಕಾಳಜಿಯನ್ನು ಮಾಡುತ್ತಾರೆ.

Pic credit - Pintrest

ಕೆಲವರು ಬ್ಯೂಟಿ ಪಾರ್ಲರ್ ಗೆ ಹಣ ಸುರಿಯುತ್ತಾರೆ. ಈ ಕೆಲವು ಸಲಹೆ ತಪ್ಪದೇ 2 ತಿಂಗಳು ಪಾಲಿಸಿದರೆ ಹೊಳೆಯುವ ತ್ವಚೆ ಪಡೆಯಲು ಸಾಧ್ಯ.

ಕೆಲವರು ಬ್ಯೂಟಿ ಪಾರ್ಲರ್ ಗೆ ಹಣ ಸುರಿಯುತ್ತಾರೆ. ಈ ಕೆಲವು ಸಲಹೆ ತಪ್ಪದೇ 2 ತಿಂಗಳು ಪಾಲಿಸಿದರೆ ಹೊಳೆಯುವ ತ್ವಚೆ ಪಡೆಯಲು ಸಾಧ್ಯ.

Pic credit - Pintrest

ಬೆಳಗ್ಗೆ ಖಾಲಿ ಹೊಟ್ಟೆಗೆ ನಿಂಬೆ ರಸ ಹಾಗೂ ಅರಿಶಿಣ ನೀರನ್ನು ಕುಡಿಯಿರಿ. ಇದರಿಂದ ಹೊಳೆಯುವ ತ್ವಚೆ ಪಡೆಯಲು ಸಾಧ್ಯ.

Pic credit - Pintrest

ದಿನಾಲೂ ತಿಂಡಿಗೆ ವೆಜಿಟೇಬಲ್ ಪರೋಟಾ ಹಾಗೂ ಗ್ರೀನ್ ಟೀ ಇರಲಿ. ಅದಲ್ಲದೇ, ಬೆಳಗ್ಗೆ 11 ಗಂಟೆಗೆ ಒಂದು ಹಣ್ಣನ್ನು ಸೇವಿಸುವುದನ್ನು ಮರೆಯದಿರಿ.

Pic credit - Pintrest

ಊಟಕ್ಕೂ ಮುನ್ನ ಬಿಟ್ರೋಟ್, ಕ್ಯಾರೆಟ್, ಸೌತೆಕಾಯಿಯಿಂದ ಮಾಡಿದ ಸಲಾಡ್ ಸೇವಿಸಿ.

Pic credit - Pintrest

ಸಂಜೆಯ ವೇಳೆ ಎಳನೀರನ್ನು ಕುಡಿಯಿರಿ ಹಾಗೂ ಪ್ರತಿದಿನ 30 ನಿಮಿಷಗಳ ಕಾಲ ವಾಕ್ ಮಾಡಿ.

Pic credit - Pintrest

ಮನೆಯ ಈ ದಿಕ್ಕಿಗೆ ಪಾದರಕ್ಷೆಗಳನ್ನು ಇಡಲೇಬೇಡಿ