ಎಷ್ಟು ವರ್ಷಗಳಾದರೂ ಗರ್ಭ ಧರಿಸಲು ಸಾಧ್ಯವಾಗದವರು ಹೀಗೆ ಮಾಡಿ
31 October 2024
Pic credit - Pinterest
Preethi Bhat
ಕೆಲವು ದಂಪತಿಗಳಿಗೆ ಎಷ್ಟು ವರ್ಷಗಳಾದರೂ ಮಕ್ಕಳಾಗಿರುವುದಿಲ್ಲ. ಇದಕ್ಕೆ ಹಲವು ಕಾರಣಗಳು ಇರಬಹುದು.
Pic credit - Pinterest
ಆದರೆ ಕೆಲವು ದಂಪತಿಗಳಿಗೆ ಯಾವಾಗ ಸೇರಬೇಕು ಎಂಬುದು ತಿಳಿದಿರುವುದಿಲ್ಲ. ಇದರಿಂದ ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ.
Pic credit - Pinterest
ಗರ್ಭ ಧರಿಸಬೇಕು ಎಂದು ಬಯಸುತ್ತಿರುವ ದಂಪತಿ ಪಿರಿಯಡ್ ಅಂದರೆ ಮುಟ್ಟಾದ ಬಳಿಕ ಹನ್ನೆರಡನೇ ದಿನದಿಂದ ಸೇರಬೇಕು.
Pic credit - Pinterest
ಹದಿನಾಲ್ಕನೇ ದಿನಕ್ಕೆ ಉತ್ಪತ್ತಿಯಾಗುವ ಅಂಡಾಣು ಗರ್ಭ ಧರಿಸಲು ನಿಮಗೆ ಸಹಾಯ ಮಾಡುತ್ತದೆ.
Pic credit - Pinterest
ಇದನ್ನು ಓವೊಲೇಷನ್ ಡೇ ಎನ್ನಲಾಗುತ್ತದೆ. ಈ ಸಮಯದಲ್ಲಿ ಗರ್ಭಕಂಠ ಹೆಚ್ಚು ತೇವವಾಗಿರುತ್ತದೆ.
Pic credit - Pinterest
ಮುಟ್ಟಿನ ಅವಧಿ ಹತ್ತಿರ ಬರುತ್ತಿದ್ದಂತೆ ಮಹಿಳೆಯರ ದೇಹದಲ್ಲಿ ತಾಪಮಾನದ ವ್ಯತ್ಯಾಸವಾಗುತ್ತದೆ. ಇದು ಓವಿಲೇಷನ್‌ನ ಸೂಚನೆಯಾಗಿದೆ.
Pic credit - Pinterest
ಅಂಡೋತ್ಪತ್ತಿ ಸಮಯದಲ್ಲಿ, ಗರ್ಭಕಂಠವು ಚಿಕ್ಕದಾಗಿ ತೆರೆದಿರುತ್ತದೆ ಇದರಿಂದ ಅಂಡೋತ್ಪತ್ತಿಯ ಬಗ್ಗೆ ತಿಳಿದುಕೊಳ್ಳಬಹುದು.
Pic credit - Pinterest
Next: ಬೆನ್ನು ನೋವಿಗೆ ಇಲ್ಲಿದೆ ಸರಳ ಮನೆಮದ್ದು