ಬೆನ್ನು ನೋವಿಗೆ ಇಲ್ಲಿದೆ ಸರಳ ಮನೆಮದ್ದು
31 October 2024
Pic credit - Pinterest
Preethi Bhat
ಬೆನ್ನು ನೋವಿಗೆ ನಾನಾ ರೀತಿಯ ಮದ್ದುಗಳನ್ನು ಮಾಡುತ್ತೇವೆ. ಆದರೆ ಎಷ್ಟೇ ನೋವಿದ್ದರೂ ತುಂಬೆ ಎಲೆಯಿಂದ ಪರಿಹಾರ ಪಡೆಯಬಹುದು.
Pic credit - Pinterest
ತುಂಬೆ ಗಿಡದ ಬಗ್ಗೆ ಅದರ ಔಷಧೀಯ ಗುಣಗಳ ಬಗ್ಗೆ ಕೇಳಿರಬಹುದು. ಕೆಲವರು ಅದನ್ನು ಬಳಸಿರಬಹುದು.
Pic credit - Pinterest
ತುಂಬೆ ಗಿಡದ ಎಲೆಗಳು ತೀವ್ರವಾದ ಬೆನ್ನು ನೋವಿನಿಂದ ಬಳಲುತ್ತಿರುವವರಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
Pic credit - Pinterest
ತುಂಬೆ ಗಿಡದ ಎಲೆಗಳನ್ನು ಚೆನ್ನಾಗಿ ಅರೆದು ಅದಕ್ಕೆ ಹರಳೆಣ್ಣೆ ಅಥವಾ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ಆಗಿ ಮಾಡಿಟ್ಟುಕೊಳ್ಳಿ.
Pic credit - Pinterest
ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, ನಿಮಗೆ ಯಾವ ಕಡೆ ಬೆನ್ನು ನೋವಿದೆ ಅಲ್ಲಿ ಈ ಮಿಶ್ರಣವನ್ನು ಹಚ್ಚಿಕೊಳ್ಳಿ.
Pic credit - Pinterest
ಈ ಮದ್ದನ್ನು ನಿಯಮಿತವಾಗಿ ಹಚ್ಚುತ್ತಾ ಬಂದರೆ ನಿಮ್ಮ ಬೆನ್ನು ನೋವು ಕಡಿಮೆ ಆಗುತ್ತದೆ.
Pic credit - Pinterest
ಈ ಮನೆಮದ್ದಿನಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇರುವುದಿಲ್ಲ. ಇದನ್ನು ನಿಮಗೆ ಅನುಕೂಲವಾದಾಗ ಹಚ್ಚಬಹುದು.
Pic credit - Pinterest
Next: ರಾತ್ರಿ ಊಟವನ್ನು ತಡವಾಗಿ ಮಾಡಬಾರದು ಯಾಕೆ?