ಈ ಆಹಾರ ಪುರುಷರಲ್ಲಿ ವೀರ್ಯಾಣುವಿನ ಸಂಖ್ಯೆ ಹೆಚ್ಚಿಸುತ್ತವೆ
9 August 2024
Pic credit - pinterest
Preeti Bhatt
ಪುರುಷರ ಲೈಂಗಿಕ ಆರೋಗ್ಯ ಸರಿಯಾಗಿಡಲು ಎರಡು ವಿಷಯಗಳು ಬಹಳ ಮುಖ್ಯ. ಟೆಸ್ಟೋಸ್ಟೆರಾನ್ ಹಾರ್ಮೋನ್ ಮತ್ತು ವೀರ್ಯ ಎಣಿಕೆ.
Pic credit - pinterest
ವೀರ್ಯದ ಸಂಖ್ಯೆಯನ್ನು ತ್ವರಿತವಾಗಿ ಹೆಚ್ಚಿಸಲು ಆರೋಗ್ಯಕರ ಆಹಾರವನ್ನು ಸೇವಿಸಬೇಕು.
Pic credit - pinterest
ಹಣ್ಣು, ತರಕಾರಿ, ಮೀನು ಮತ್ತು ಕೋಳಿ ಮಾಂಸಗಳ ಜೊತೆಗೆ ಆಕ್ರೋಡು ವಾಲ್ನಟ್ ಸೇವನೆ ಮಾಡಬೇಕು.
Pic credit - pinterest
ನಿಮ್ಮ ಆಹಾರದಲ್ಲಿ ಮೊಟ್ಟೆ ಸೇವನೆ ಮಾಡುವುದನ್ನು ಹೆಚ್ಚಿಸಿಕೊಳ್ಳಬೇಕು.
Pic credit - pinterest
ಪ್ರತಿದಿನ ಒಂದು ಅಥವಾ ಎರಡು ಬಾಳೆಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು.
Pic credit - pinterest
ಹಸಿ ಅಥವಾ ಬೇಯಿಸಿದ ಈರುಳ್ಳಿ ಮತ್ತು ಪಾಲಕ್ ಸೊಪ್ಪುಗಳನ್ನು ಆದಷ್ಟು ವಿವಿಧ ರೀತಿಯಲ್ಲಿ ಸೇವನೆ ಮಾಡಿ.
Pic credit - pinterest
ಕೆಂಪು ಮಾಂಸ, ಕರಿದ ಆಹಾರ ಮತ್ತು ಹೆಚ್ಚಿನ ಸಕ್ಕರೆ ಆಹಾರಗಳಿಂದ ದೂರವಿರಬೇಕು. ಏಕೆಂದರೆ ಇವುಗಳು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.
Pic credit - pinterest
ಈ ಹ್ಯಾಂಡ್ಸಮ್ ಹಂಕ್ ವಯಸ್ಸೆಷ್ಟು ಊಹಿಸಿ