ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿಡಲು ಈ ರೀತಿ ಮಾಡಿ
19 October 2024
Pic credit - Pinterest
Preethi Bhat
ಮಧುಮೇಹ ನಿಯಂತ್ರಣಕ್ಕಾಗಿ ನಿಯಮಿತವಾಗಿ ಔಷಧಿಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.
Pic credit - Pinterest
ಆದರೆ ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ, ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
Pic credit - Pinterest
ಪ್ರತಿದಿನ ಮಜ್ಜಿಗೆ ಸೇವಿಸಿದರೆ ಮಧುಮೇಹ ನಿಯಂತ್ರಿಸಬಹುದು. ಇದು ಒಂದು ರೀತಿಯ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ.
Pic credit - Pinterest
ಮಜ್ಜಿಗೆಗೆ 1 ಚಮಚ ಚಿಯಾ ಬೀಜ ಸೇರಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟ ಎರಡು ಪಟ್ಟು ವೇಗವಾಗಿ ಸಾಮಾನ್ಯ ಸ್ಥಿತಿಗೆ ತರುತ್ತದೆ.
Pic credit - Pinterest
ಚಿಯಾ ಬೀಜ ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.
Pic credit - Pinterest
ಚಿಯಾ ಬೀಜ ಉತ್ಕರ್ಷಣ ನಿರೋಧಕಗಳು, ಖನಿಜ, ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ.
Pic credit - Pinterest
ಚಿಯಾ ಬೀಜ ಸೇವನೆಯು ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳಿಂದ ಸಾಬೀತಾಗಿದೆ.
Pic credit - Pinterest
ಆರೋಗ್ಯ ತಜ್ಞರ ಪ್ರಕಾರ ದಿನಕ್ಕೆ ಎಷ್ಟು ಒಣದ್ರಾಕ್ಷಿ ಸೇವನೆ ಮಾಡಬೇಕು
ಇಲ್ಲಿ ಕ್ಲಿಕ್ ಮಾಡಿ