ಆರೋಗ್ಯ ತಜ್ಞರ ಪ್ರಕಾರ ದಿನಕ್ಕೆ ಎಷ್ಟು ಒಣದ್ರಾಕ್ಷಿ ಸೇವನೆ ಮಾಡಬೇಕು

18 October 2024

Pic credit - Pinterest

Preethi Bhat

ಒಣದ್ರಾಕ್ಷಿ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದು ಚಳಿಗಾಲದಲ್ಲಿ, ಅನೇಕ ರೀತಿಯ ರೋಗ ತಡೆಯುತ್ತದೆ. 

Pic credit - Pinterest

ಒಣದ್ರಾಕ್ಷಿಯಲ್ಲಿ ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫೈಬರ್ ಮತ್ತು ವಿಟಮಿನ್ ಬಿ -6 ನಂತಹ ಪೋಷಕಾಂಶಗಳಿವೆ.

Pic credit - Pinterest

ಒಣ ದ್ರಾಕ್ಷಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನುವುದರಿಂದ ದುಪ್ಪಟ್ಟು ಪ್ರಯೋಜನಗಳಿವೆ ಎಂದು ತಜ್ಞರು ಹೇಳುತ್ತಾರೆ.

Pic credit - Pinterest

ಆದರೆ ದಿನಕ್ಕೆ ಎಷ್ಟು ಒಣದ್ರಾಕ್ಷಿ ತೆಗೆದುಕೊಳ್ಳಬೇಕು ಎಂಬುದು ತಿಳಿದಿದೆಯೇ? ಇದನ್ನು ತಿಳಿಯುವುದು ಬಹಳ ಮುಖ್ಯ.

Pic credit - Pinterest

ಆರೋಗ್ಯ ತಜ್ಞರು ದಿನಕ್ಕೆ 30 ರಿಂದ 60 ಗ್ರಾಂ ಒಣದ್ರಾಕ್ಷಿ ತಿನ್ನಲು ಸೂಚಿಸುತ್ತಾರೆ. ಅದಕ್ಕಿಂತ ಹೆಚ್ಚು ತಿನ್ನುವುದು ಒಳ್ಳೆಯದಲ್ಲ.

Pic credit - Pinterest

ಒಣದ್ರಾಕ್ಷಿ ಬಿಸಿ ಹಾಲಿನೊಂದಿಗೆ ತಿನ್ನುವುದು ಒಳ್ಳೆಯದು. ಇದು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.

Pic credit - Pinterest

ರಕ್ತಹೀನತೆಯ ಸಮಸ್ಯೆ ಇರುವವರು ಒಣದ್ರಾಕ್ಷಿಯನ್ನು ತೆಗೆದುಕೊಳ್ಳುವುದು ಬಹಳ ಉಪಯುಕ್ತ. ಆದರೆ ಮಿತವಾಗಿರಲಿ. 

Pic credit - Pinterest

ಸೂಪರ್ ಸ್ಟಾರ್ ರಜನಿಕಾಂತ್ ಏನರ್ಜಿಯ ಹಿಂದಿದೆ ಈ ಮುದ್ರೆಯ ತಾಕತ್ತು