ಸೂಪರ್ ಸ್ಟಾರ್ ರಜನಿಕಾಂತ್ ಏನರ್ಜಿಯ ಹಿಂದಿದೆ ಈ ಮುದ್ರೆಯ ತಾಕತ್ತು
18 October 2024
Pic credit - Pinterest
Sainanda
ನಟ ರಜನಿಕಾಂತ್ ತಮ್ಮ ಸ್ಟೈಲ್, ಮಾತು ಹೀಗೆ ಎಲ್ಲದರಲ್ಲೂ ಡಿಫ್ರೆಂಟ್ ಆಗಿದ್ದು, ತಮ್ಮದೇ ಆದ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
Pic credit - Pinterest
ಸೂಪರ್ ಸ್ಟಾರ್ ರಜನಿಕಾಂತ್ 70ರ ಹರೆಯದಲ್ಲೂ ಯಾವ ಯುವ ನಟರಿಗೂ ಕಮ್ಮಿಯಿಲ್ಲ ಎನ್ನುವಂತೆ ಇದ್ದಾರೆ.
Pic credit - Pinterest
ತಮ್ಮ ಈ ವಯಸ್ಸಿನಲ್ಲಿಯೂ ಏನರ್ಜಿಟಿಕ್ ಹಾಗೂ ಸದೃಢ ದೇಹವನ್ನು ಹೊಂದಿರಲು ಈ ಮುದ್ರೆಯೇ ಕಾರಣವಂತೆ.
Pic credit - Pinterest
ರಜನಿಕಾಂತ್ ಧ್ಯಾನ ಮಾಡುವುದು ಮಾತ್ರವಲ್ಲದೇ, ತಮ್ಮ ಹೆಬ್ಬೆರಳು ಮತ್ತು ತೋರುಬೆರಳನ್ನು ಸೇರಿಸಿ ಚಿನ್ ಮುದ್ರೆ ಮಾಡುತ್ತಾರಂತೆ.
Pic credit - Pinterest
ಯೋಗ ತಜ್ಞರ ಪ್ರಕಾರ ಈ ಮುದ್ರೆಯೂ ಮೆದುಳಿನ ನರ ಉತ್ತಮವಾಗಿ ಕೆಲಸ ಮಾಡುವುದರೊಂದಿಗೆ ನೆನಪಿನ ಶಕ್ತಿ ಹೆಚ್ಚುತ್ತದೆ.
Pic credit - Pinterest
ಒತ್ತಡ, ನಿದ್ರಾಹೀನತೆ, ಕೋಪ, ತಲೆನೋವು ಸೇರಿದಂತೆ ಇನ್ನಿತ್ತರ ಸಮಸ್ಯೆ ನಿವಾರಿಸುತ್ತದೆ.
Pic credit - Pinterest
ಹೀಗಾಗಿ ಈ ಮುದ್ರೆ ಮಾಡುವುದರಿಂದಲೇ ತಲೈವಾ ಸದಾ ಚೈತನ್ಯದಿಂದ ಇರುತ್ತಾರೆ ಎನ್ನಲಾಗಿದೆ.
Pic credit - Pinterest
ಸೌಂದರ್ಯ ಹೆಚ್ಚಿಸುವ ಲೆಹೆಂಗಾ ಉಡುಗೆಯ ಇತಿಹಾಸ ಬಲು ರೋಚಕ
ಇಲ್ಲಿ ಕ್ಲಿಕ್ ಮಾಡಿ