ಆಹಾರ ಜಗಿಯುವ ಶಬ್ದ ಕೇಳಿದರೆ ಸಿಟ್ಟು ಬರುತ್ತಾ?
ಆಗಿರಲು ಈ ಅಭ್ಯಾಸ ಕಾರಣ
17 Sep 2024
Pic credit - Pintrest
Preeti Bhatt
ಬೇರೆಯವರು ಆಹಾರ ಅಗೆದು ತಿನ್ನುವ ಶಬ್ದ ಕೇಳಿದಾಗ ಸಿಟ್ಟು ಬರುತ್ತಾ? ಇದು ಸಹಜ ಅಲ್ಲ ಎನ್ನುತ್ತಾರೆ ತಜ್ಞರು.
Pic credit - Pintrest
ಯಾರಾದರೂ ಉಸಿರಾಡುವ ಅಥವಾ ತಿನ್ನುವ ಶಬ್ದವನ್ನು ಕೇಳಿದಾಗ ಸಿಟ್ಟು ಬರುವುದನ್ನು ಮಿಸೋಫೋನಿಯಾ ಎಂದು ಕರೆಯಲಾಗುತ್ತದೆ.
Pic credit - Pintrest
ಇದು ಒಂದು ರೀತಿಯ ಮೆದುಳಿನ ಅಸ್ವಸ್ಥತೆಯಾಗಿದ್ದು ಆಹಾರ ತಿನ್ನುವಾಗ ಕೇಳಿ ಬರುವ ಸಣ್ಣ ಶಬ್ದವೂ ಕೂಡ ಕಿರಿಕಿರಿ ಉಂಟು ಮಾಡುತ್ತದೆ.
Pic credit - Pintrest
ಕೆಲವರಿಗೆ ಚಹಾ ಹೀರುವ ಶಬ್ದ, ಉಗುರು ಎಳೆಯುವ ಶಬ್ದ ಹೀಗೆ ನಾನಾ ರೀತಿಯ ಶಬ್ದಗಳು ಕೋಪ ತರಿಸಬಹುದು.
Pic credit - Pintrest
ಈ ರೀತಿ ನಿಮಗೂ ಆಗುತ್ತಿದ್ದರೆ ನಿರ್ಲಕ್ಷಿಸಬೇಡಿ. ಇದರಿಂದ ಪರಿಹಾರ ಪಡೆಯಲು ನೀವು ತಜ್ಞರ ಸಲಹೆಯನ್ನು ಪಡೆಯಬಹುದು.
Pic credit - Pintrest
ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚಾಗಿ ಕಂಡು ಬರುತ್ತದೆ. ಸಾಮಾನ್ಯವಾಗಿ ಬಾಲ್ಯದಲ್ಲಿಯೇ ಇದರ ಬೆಳವಣಿಗೆಯಾಗುತ್ತದೆ.
Pic credit - Pintrest
ವ್ಯಾಯಾಮ, ಸಮತೋಲಿತ ಆಹಾರ, ಯೋಗ, ಪ್ರಾಣಾಯಾಮಗಳ ಮೂಲಕ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.
Pic credit - Pintrest
Next: 74ರಲ್ಲೂ ಮೋದಿ ಫಿಟ್ ಆಗಿರಲು ಈ ಅಭ್ಯಾಸ ಕಾರಣ