74ರಲ್ಲೂ ಮೋದಿ ಫಿಟ್ ಆಗಿರಲು ಈ ಅಭ್ಯಾಸ ಕಾರಣ
17 Sep 2024
Pic credit - Pintrest
Preeti Bhatt
ದೇಶದ ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ 74 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Pic credit - Pintrest
ತಮ್ಮ ಈ ಇಳಿ ವಯಸ್ಸಿನಲ್ಲಿಯೂ ಅವರು ತಮ್ಮ ಆರೋಗ್ಯ ಕಾಪಾಡಿಕೊಂಡು ಬಂದ ರೀತಿ ಎಲ್ಲರನ್ನೂ ನಿಬ್ಬೆರಗಾಗಿಸುತ್ತದೆ.
Pic credit - Pintrest
ನಮಗೆ ತಿಳಿದಿರುವಂತೆ ಪ್ರಧಾನಿಗಳ ಆರೋಗ್ಯದ ಗುಟ್ಟು ಅವರು ದಿನಂಪ್ರತಿ ಮಾಡುವ ಯೋಗ.
Pic credit - Pintrest
ಕೆಲವು ಮಾಹಿತಿಗಳ ಪ್ರಕಾರ ಅವರು ಒಂದು ದಿನವೂ ಯೋಗ ಮಾಡುವುದನ್ನು ಬಿಟ್ಟಿಲ್ಲವಂತೆ.
Pic credit - Pintrest
ಅವರ ಬೆಳಗಿನ ವ್ಯಾಯಾಮ ಮತ್ತು ಯೋಗದ ಫಿಟ್ನೆಸ್ ವೀಡಿಯೊ ಅಂತರ್ಜಾಲಗಳಲ್ಲಿ ನೀವು ನೋಡಬಹುದಾಗಿದೆ.
Pic credit - Pintrest
ವಯಸ್ಸಿಗೆ ತಕ್ಕ ಆರೋಗ್ಯ ಕಾಪಾಡಿಕೊಳ್ಳುವುದು ಸಾಮಾನ್ಯ ವಿಷಯವಲ್ಲ. ಅದಕ್ಕೆ ಅಷ್ಟೇ ನಿಷ್ಠೆ ಇರಬೇಕಾಗುತ್ತದೆ.
Pic credit - Pintrest
ಇಲ್ಲಿಯ ವರೆಗೆ ಅನಾರೋಗ್ಯದ ಕಾರಣದಿಂದ ಅವರು ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂಬುದು ವಿಶೇಷ.
Pic credit - Pintrest
Next: ಹತ್ತು ವರ್ಷಗಳಲ್ಲಿ 10 ರೀತಿಯಲ್ಲಿ ಮೋದಿ ಹುಟ್ಟುಹಬ್ಬ