ಹತ್ತು ವರ್ಷಗಳಲ್ಲಿ 10 ರೀತಿಯಲ್ಲಿ ಮೋದಿ ಹುಟ್ಟುಹಬ್ಬ
17 September 2024
Pic credit - pinterest
Sayinanda
ಇಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 74 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
Pic credit - pinterest
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ತನ್ನ ಹುಟ್ಟು ಹಬ್ಬಕ್ಕೆ ತಾಯಿಯ ಹೆಸರಲ್ಲಿ 5001 ರೂಪಾಯಿಯನ್ನು ಜಮ್ಮು ಮತ್ತು ಕಾಶ್ಮೀರ ಪ್ರವಾಹ ಪರಿಹಾರ ನಿಧಿಗೆ ಪ್ರಧಾನಿ ದೇಣಿಗೆ ನೀಡಿದ್ದರು.
Pic credit - pinterest
2016 ರಲ್ಲಿ ವಿಶೇಷ ಚೇತನ ಜನರೊಂದಿಗೆ ಆಚರಣೆ, 2015ರಲ್ಲಿ ಪ್ರಧಾನಿಯವರು ಸೇನಾ ಸ್ಮಾರಕಕ್ಕೆ ಭೇಟಿ ನೀಡಿದ್ದರು.
Pic credit - pinterest
2018 ರಲ್ಲಿ, ಪ್ರಧಾನಿಯವರು ತಮ್ಮ ಸಂಸತ್ತಿನ ಕ್ಷೇತ್ರ ವಾರಣಾಸಿಯಲ್ಲಿ ಸಾಮಾನ್ಯ ನಾಗರಿಕರ ನಡುವೆ ಆಚರಣೆ, 2017ರಲ್ಲಿ ಗುಜರಾತ್‌ನಲ್ಲಿ ವಿದ್ಯಾರ್ಥಿಗಳ ಜೊತೆಗೆ ಆಚರಿಸಿಕೊಂಡಿದ್ದರು.
Pic credit - pinterest
2020 ರಲ್ಲಿ ಕೊರೋನವಿದ್ದ ಕಾರಣ ಸರಳವಾಗಿ ಆಚರಿಸಿದ್ದರು. ಬಿಜೆಪಿ ಈ ಸಂದರ್ಭ ಸೇವಾ ಸಪ್ತಾಹ ಆಚರಿಸಿತ್ತು. ಹಾಗೂ 2019 ರಲ್ಲಿ, ತಾಯಿ ಹೀರಾಬೆನ್ ಯೊಂದಿಗೆ ಆಚರಿಸಿದ್ದರು.
Pic credit - pinterest
2022 ರಲ್ಲಿ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಆಮದು ಮಾಡಿದ ಎಂಟು ಚಿರತೆಗಳ ಬಿಡುಗಡೆ, 2021ರಲ್ಲಿ ಕೋವಿಡ್ ತಡೆಗಟ್ಟುವ ಈ ವಿಶೇಷ ಅಭಿಯಾನದ ಮೂಲಕ ಆಚರಿಸಿಕೊಂಡಿದ್ದರು.
Pic credit - pinterest
ಕಳೆದ ವರ್ಷ 2023 ರಂದು ಪ್ರಧಾನಿ ಮೋದಿಯವರ ಜನ್ಮದಿನದಂದು ದ್ವಾರಕಾದಲ್ಲಿರುವ ಯಶೋಭೂಮಿ ಕನ್‌ವೆನ್ಶನ್ ಸೆಂಟರ್ ಅನ್ನು ಲೋಕಾರ್ಪಣೆ ಮಾಡಿದ್ದರು.
Pic credit - pinterest
Next:
ಈ ಆ್ಯಪ್ ಬಳಸಿ ಪ್ರಧಾನಿ ಮೋದಿಗೆ ನೇರವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿ
Pic credit - pinterest