ಬಾಯಿ ಹುಣ್ಣು ಉಂಟಾಗಲು ಕಾರಣವೇನು?
11 January 2025
Pic credit - Pintrest
Preeti Bhat, Gunavante
ಬಾಯಿ ಹುಣ್ಣು ಬಾಯಿಯಲ್ಲಿ ಒಂದು ರೀತಿಯ ಗುಳ್ಳೆ ಕಂಡು ಬರುವಂತದ್ದು. ಸಾಮಾನ್ಯವಾಗಿ ಇದು ಎಲ್ಲರಿಗೂ ಚಿರಪರಿಚಿತ.
Pic credit - Pintrest
ಇದು ತುಟಿಯ ಕೆಳಭಾಗ, ಒಸಡು, ನಾಲಗೆ ಕೆಳಭಾಗ, ಮೇಲ್ಭಾಗ, ಗಂಟಲು, ಬಾಯಿಯ ಮೇಲ್ಭಾಗದಲ್ಲಿ ಮೂಡಬಹುದು.
Pic credit - Pintrest
ಆದರೆ ಇದು ಕಂಡು ಬರಲು ಕಾರಣವೇನು ತಿಳಿದಿದೆಯೇ? ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದರೂ ಕೂಡ ಇವು ಕಂಡು ಬರಲು ಹಲವಾರು ಕಾರಣಗಳಿರುತ್ತವೆ.
Pic credit - Pintrest
ಸಾಮಾನ್ಯವಾಗಿ ಇದು 2 ವಾರಗಳಲ್ಲಿ ತಾನಾಗಿಯೇ ಕಡಿಮೆ ಆಗುತ್ತವೆ. ಆದರೆ ದೀರ್ಘಕಾಲದ ವರೆಗೆ ನಿರಂತರವಾಗಿ ಆಗುತ್ತಿದ್ದರೆ ಅದು ಗಂಭೀರ ಅನಾರೋಗ್ಯದ ಸಂಕೇತವಾಗಿದೆ.
Pic credit - Pintrest
ಹುಣ್ಣು ಸಾಮಾನ್ಯವಾಗಿ ಹಾರ್ಮೋನು ಅಸಮತೋಲನ, ಆಮ್ಲೀಯತೆ, ಮಲಬದ್ಧತೆ, ವಿಟಮಿನ್ ಬಿ, ಸಿ ಕೊರತೆ, ಜೊತೆಗೆ ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ.
Pic credit - Pintrest
ಜೊತೆಗೆ ಧೂಮಪಾನ, ಮಸಾಲೆಯುಕ್ತ ಆಹಾರ ಸೇವನೆ, ಒತ್ತಡ, ಗರ್ಭಧಾರಣೆ ಮತ್ತು ಆನುವಂಶಿಕ ಅಂಶಗಳಿಂದಲೂ ಸಹ ಉಂಟಾಗುತ್ತವೆ.
Pic credit - Pintrest
ಈ ರೀತಿ ಕಂಡುಬಂದಾಗ ಅದಕ್ಕೆ ಸರಿಯಾದ ರೀತಿಯಲ್ಲಿ ಮದ್ದು ಮಾಡುವುದು ಅನಿವಾರ್ಯ ಇಲ್ಲವಾದಲ್ಲಿ ಅಪಾಯಕಾರಿಯಾಗಬಹುದು.
Pic credit - Pintrest
ವಯಸ್ಸಿಗೆ ಅನುಗುಣವಾಗಿ ಎಷ್ಟು ಬಾದಾಮಿ ತಿನ್ನಬೇಕು
ಇಲ್ಲಿ ಕ್ಲಿಕ್ ಮಾಡಿ