ಖಾಲಿ ಹೊಟ್ಟೆಯಲ್ಲಿ ಡ್ರೈ ಫ್ರೂಟ್ಸ್ ತಿಂದರೆ ಏನಾಗುತ್ತೆ ಗೊತ್ತಾ?
24 jULY 2024
Pic credit - pinterest
Preeti Bhatt
ಡ್ರೈ ಫ್ರೂಟ್ಸ್ ಸೇವನೆ
ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಡ್ರೈ ಫ್ರೂಟ್ಸ್ ಸೇವನೆ ಮಾಡುವುದರಿಂದ ಆರೋಗ್ಯವೃದ್ಧಿ ಆಗುವುದಲ್ಲದೆ ಅನೇಕ ಕಾಯಿಲೆಗಳಿಂದ ದೂರವಿರಬಹುದು.
Pic credit - pinterest
ಚರ್ಮದ ಕಾಂತಿ ಹೆಚ್ಚುತ್ತದೆ
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬಾದಾಮಿ ತಿಂದರೆ ನಿಮ್ಮ ಚರ್ಮ ಕಾಂತಿಯುತವಾಗುತ್ತದೆ ಮತ್ತು ದೇಹದ ಸುಸ್ತು ಕಡಿಮೆಯಾಗುತ್ತದೆ.
Pic credit -pinterest
ಶೇಂಗಾದಿಂದ ತೂಕ ಹೆಚ್ಚಾಗುತ್ತದೆ
ಅದೇ ನೀವು ಖಾಲಿ ಹೊಟ್ಟೆಯಲ್ಲಿ ಶೇಂಗಾ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ.
Pic credit -pinterest
ಅಂಜೂರ ಸೇವನೆ
ಖಾಲಿ ಹೊಟ್ಟೆಯಲ್ಲಿ ಅಂಜೂರ ಸೇವನೆ ಮಾಡುವುರಿಂದ ಒಂದು ತಿಂಗಳಲ್ಲಿ ರಕ್ತದ ಕೊರತೆ ಇದ್ದರೆ ಕಡಿಮೆಯಾಗುತ್ತದೆ.
Pic credit -pinterest
ಖರ್ಜೂರ ಸೇವನೆ
ಖರ್ಜೂರಗಳಲ್ಲಿ ಕ್ಯಾಲೋರಿಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವು ದೇಹಕ್ಕೆ ಶಕ್ತಿ ಮತ್ತು ಚೈತನ್ಯ ನೀಡುತ್ತದೆ.
Pic credit -pinterest
ವಾಲ್ನಟ್ ಸೇವನೆ
ಪ್ರತಿದಿನ ಮಿತವಾಗಿ ವಾಲ್ನಟ್ ಸೇವನೆ ಮಾಡುವುದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ದೂರವಿರಬಹುದು.
Pic credit -pinterest
ಒಣ ದ್ರಾಕ್ಷಿ
ಒಣ ದ್ರಾಕ್ಷಿಯಲ್ಲಿ ಪೊಟಾಶಿಯಂ ಪ್ರಮಾಣ ಹೆಚ್ಚಿದ್ದು, ದೇಹದಲ್ಲಿ ಉಪ್ಪಿನಾಂಶ ಹೆಚ್ಚಾಗದಂತೆ ನೋಡಿಕೊಂಡು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ.
Pic credit -pinterest
ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತಿದ್ದರೆ ಇಲ್ಲಿದೆ ಸರಳ ಪರಿಹಾರ