24 jULY 2024

Pic credit - pinterest

ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತಿದ್ದರೆ ಇಲ್ಲಿದೆ ಸರಳ ಪರಿಹಾರ

Preeti Bhatt

ಮೂತ್ರ ವಿಸರ್ಜನೆ ಎನ್ನುವುದು ಒಂದು ನೈಸರ್ಗಿಕ ಕರೆ. ಆದರೆ ಅದರಲ್ಲಿ ಸಮಸ್ಯೆಯಾದರೆ ಕಿರಿಕಿರಿ ಹೆಚ್ಚಾಗುತ್ತದೆ ಜೊತೆಗೆ ಇದು ಆರೋಗ್ಯಕ್ಕೂ ಒಳ್ಳೆಯದಲ್ಲ.

Pic credit - pinterest

ಕೆಲವು ವ್ಯಾಯಾಮ ಮತ್ತು ದಿನನಿತ್ಯದ ಕ್ರಮ ಹಾಗೂ ಜೀವನ ಶೈಲಿಯನ್ನು ಬದಲಾಯಿಸಿಕೊಂಡರೆ ಈ ಸಮಸ್ಯೆಯಿಂದ ಮುಕ್ತರಾಗಬಹುದು.

Pic credit - pinterest

ನಡಿಗೆ, ಓಡುವುದು, ಈಜುವುದು, ಸೈಕ್ಲಿಂಗ್, ಯೋಗ ಇತ್ಯಾದಿಗಳಿಂದ ಉದರ ಮತ್ತು ಸ್ನಾಯುಗಳು ಬಲಯುತವಾಗುವಂತ ವ್ಯಾಯಾಮ ಒಳ್ಳೆಯದು.

Pic credit - pinterest

ಮೂತ್ರ ಕಟ್ಟಿದ್ದಲ್ಲಿ ಜೇಷ್ಠ ಮಧುವಿನ ಕಷಾಯ ಸೇವನೆಯಿಂದ ಸಲೀಸಾಗಿ ಮೂತ್ರ ವಿಸರ್ಜನೆಯಾಗುತ್ತದೆ.

Pic credit - pinterest

4 ಚಮಚ ಅಮೃತಬಳ್ಳಿಯ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದರಿಂದ ಸಲೀಸಾಗಿ ಮೂತ್ರ ವಿಸರ್ಜನೆಯಾಗುತ್ತದೆ.

Pic credit - pinterest

ಮೂತ್ರ ವಿಸರ್ಜನೆ ಹೆಚ್ಚಿಸಲು ನೀರನ್ನು ಅಧಿಕ ಪ್ರಮಾಣದಲ್ಲಿ ಕುಡಿಯಬೇಕು.

Pic credit - pinterest

ಕಾಫಿ, ಟೀ ಮತ್ತು ಮದ್ಯಸೇವನೆ ಹಿಡಿತದಲ್ಲಿರಬೇಕು. ಸಮಸ್ಯೆ ಗಂಭೀರವಾಗಿದ್ದಲ್ಲಿ ವೈದ್ಯರನ್ನು ಕಂಡು ಪರಿಹರಿಸಿಕೊಳ್ಳಬೇಕು.

Pic credit - pinterest