ನಿಮ್ಮ ಕೈ ಬೆರಳ ಅಂದ ಹೆಚ್ಚಿಸಲು ನೈಲ್ ಪಾಲಿಶ್ ಆಯ್ಕೆ ಹೀಗಿರಲಿ
23 JULY 2024
Pic credit - pinterest
Sayinanda
ಇತ್ತೀಚೆಗಿನ ದಿನಗಳಲ್ಲಿ ಬಟ್ಟೆಗೆ ಹೊಂದುವಂತಹ ನೈಲ್ ಪಾಲಿಶ್ ಹಾಕಿಕೊಳ್ಳುವುದು ಟ್ರೆಂಡ್ ಆಗಿದೆ.
Pic credit - pinterest
ಈಗಂತೂ ನೈಲ್ ಆರ್ಟ್ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದ್ದು, ಇದು ಕೂಡ ಹೆಣ್ಣು ಮಕ್ಕಳ ಗಮನ ಸೆಳೆಯುತ್ತಿದೆ.
Pic credit - pinterest
ಕೈನೀಳವಾಗಿ ಇಳಿಬಿಟ್ಟ ಉಗುರುಗಳಿಗೆ ಉಗುರು ಬಣ್ಣಗಳ ಆಯ್ಕೆ ಮಾಡುವಾಗ ಸ್ವಲ್ಪ ಹೆಚ್ಚು ಗಮನ ವಹಿಸಬೇಕು.
Pic credit - pinterest
ಮೈ ಬಣ್ಣವು ಬಿಳಿಯಾಗಿದ್ದರೆ ಆದಷ್ಟು ಲೈಟ್ ಪಿಂಕ್ ಬಣ್ಣಗಳನ್ನು ಆಯ್ಕೆ ಮಾಡಿದರೆ ಕೈಯ ಬೆರಳುಗಳ ಅಂದವು ಹೆಚ್ಚುತ್ತದೆ.
Pic credit - pinterest
ನೀವೇನಾದರೂ ಮಧ್ಯಮ ಮೈ ಬಣ್ಣ ಹೊಂದಿದ್ದರೆ ಲ್ಯಾವೆಂಡರ್, ಪೀಚ್, ಆರೇಂಜ್ ಬಣ್ಣದ ನೈಲ್ ಪಾಲಿಶ್ ಒಪ್ಪುತ್ತದೆ.
Pic credit - pinterest
ಮೈ ಬಣ್ಣವು ಗಾಢವಾಗಿದ್ದರೆ ಮೆರೂನ್, ರೆಡ್, ಕಾಫಿ ಬಣ್ಣಗಳ ನೈಲ್ ಪಾಲಿಶ್ ಗಳನ್ನು ಹಚ್ಚಿಕೊಳ್ಳಿ.
Pic credit - pinterest
ಕಪ್ಪು ಮೈ ಬಣ್ಣ ಹೊಂದಿದವರಿಗೆ ಮಿಂಟ್ ಬಣ್ಣ ಹೊಂದುತ್ತದೆ. ಅದಲ್ಲದೇ, ಲೈಟ್ ನೀಲಿ ಬಣ್ಣವೂ ಎಲ್ಲ ಮೈ ಬಣ್ಣದವರಿಗೂ ಹೊಂದುತ್ತದೆ.
Pic credit - pinterest
ಹೊಸ ಲುಕ್ನಲ್ಲಿ ಗಮನ ಸೆಳೆದ ಮೇಘಾ ಶೆಟ್ಟಿ