20 JULY 2024

Pic credit - pinterest

ಮಲಗುವುದಕ್ಕೆ ಈ ಭಂಗಿ ಒಳ್ಳೆಯದಲ್ಲ, ಯಾಕೆ ಗೊತ್ತಾ?

Preeti Bhatt

Pic credit - pinterest

ರಾತ್ರಿ  ಹೊಟ್ಟೆಯ ಮೇಲೆ ಮಲಗುವುದು ಅಥವಾ ಉಲ್ಟಾ ಮಲಗುವ ಅಭ್ಯಾಸ ನಿಮಗಿದೆಯಾ? ಹಾಗಾದರೆ ಇಂದೇ ಬಿಟ್ಟು ಬಿಡಿ.

Pic credit - pinterest

ಈ ರೀತಿ ಮಲಗುವುದರಿಂದ ನಿಮ್ಮ ಆರೋಗ್ಯ ಸಂಪೂರ್ಣವಾಗಿ ಹದಗೆಡುತ್ತದೆ. ಇದರಿಂದಾಗಿ ಬೆನ್ನು ಮತ್ತು ಕುತ್ತಿಗೆ ನೋವು ಬರಬಹುದು.

Pic credit - pinterest

ಒಬ್ಬ ವ್ಯಕ್ತಿ ಉಲ್ಟಾ ಮಲಗುವುದರಿಂದ ಅವನ ಶ್ವಾಸಕೋಶದ ಮತ್ತು ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ.

Pic credit - pinterest

ಬೆನ್ನು ಮೇಲೆ ಮಾಡಿ ಮಲಗುವುದರಿಂದ ಅವರ ಕತ್ತು ತಿರುಗಿರುತ್ತದೆ ಆ ಸಮಯದಲ್ಲಿ ರಕ್ತ ಸಂಚಾರದಲ್ಲಿ ಅಡೆತಡೆಯಾಗಿ ಮೆದುಳಿಗೆ ರಕ್ತ ಸಂಚಾರ ಕ್ಷೀಣಿಸುತ್ತದೆ.

Pic credit - pinterest

ಕೊಲೆಸ್ಟ್ರಾಲ್ ಇರುವವರು ಉಲ್ಟಾ ಮಲಗುವುದರಿಂದ ಸ್ಟ್ರೋಕ್ ಆಗುವ ಸಾಧ್ಯತೆಗಳಿರುತ್ತವೆ.

Pic credit - pinterest

ಸರಿಯಾದ ಆಹಾರ ಸೇವನೆ ಮಾಡದೆಯೇ ಉಲ್ಟಾ ಮಲಗಿದರೆ ದೇಹದಲ್ಲಿ ಅಸಿಡಿಟಿ ಸಮಸ್ಯೆ ಹೆಚ್ಚಾಗುತ್ತದೆ.

Pic credit - pinterest

ಒಂದು ವರ್ಷದ ಒಳಗಿನ ಮಕ್ಕಳಿಗೆ ಮತ್ತು ಕಿಡ್ನಿ ಸಮಸ್ಯೆ ಇರುವವರಿಗೆ ಮಾತ್ರ ಇದು ಒಳ್ಳೆಯ ಭಂಗಿಯಾಗಿದೆ.