ಪ್ರತಿದಿನ ಬೆಳಿಗ್ಗೆ ಈ ರೀತಿ ಸೀನು ಬರುತ್ತಾ? ಇಲ್ಲಿದೆ ಕಾರಣ 

13 August 2024

Pic credit - pinterest

Preeti Bhatt

ಕೆಲವರಿಗೆ ಎದ್ದ ತಕ್ಷಣ ಸೀನು ಬರುತ್ತದೆ ಅಥವಾ ಶೀತವಾದಂತಾಗಿ ಸ್ವಲ್ಪ ಹೊತ್ತು ಕಿರಿಕಿರಿಯಾಗುತ್ತದೆ.

Pic credit - pinterest

ಈ ರೀತಿ ಆಗುತ್ತಿದ್ದರೆ ಹಲವಾರು ರೀತಿಯ ಔಷಧಗಳನ್ನು ಮಾಡುವುದನ್ನು ಬಿಟ್ಟು ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಿ.

Pic credit - pinterest

ರಾತ್ರಿ ಮಲಗುವಾಗ ನೇರವಾಗಿ ಫ್ಯಾನ್ ಅಡಿಯಲ್ಲಿ ಮಲಗುವುದನ್ನು ಆದಷ್ಟು ತಪ್ಪಿಸಿ.

Pic credit - pinterest

ನೀವು ರಾತ್ರಿ ಮಲಗಲು ಉಪಯೋಗಿಸುವ ಬೆಡ್ ಶೀಟ್ ಮತ್ತು ದಿಂಬಿನ ಕವರ್ ಗಳನ್ನು ವಾರಕ್ಕೆ ಒಮ್ಮೆ ಬದಲಾಯಿಸಿ.

Pic credit - pinterest

ರಾತ್ರಿ ಅಥವಾ ಬೆಳಗಿನ ಇತರ ಸಮಯದಲ್ಲಿ ಹೆಚ್ಚು ಹೆಚ್ಚು ಎಸಿ ಅಥವಾ ಫ್ಯಾನ್ ಅಥವಾ ಕೂಲರ್ ಬಳಸುವುದನ್ನು ತಪ್ಪಿಸಲು ಪ್ರಯತ್ನಿಸಿ.

Pic credit - pinterest

ರಾತ್ರಿಯಲ್ಲಿ ತಂಪಾದ ಆಹಾರ, ಮೊಸರು ಅಥವಾ ಎಣ್ಣೆಯುಕ್ತ ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸಿ.

Pic credit - pinterest

ಸಾಧ್ಯವಾದಷ್ಟು ನೀವು ಮಾಡುವ ಅಡುಗೆಯಲ್ಲಿ ಅರಿಶಿನ, ಕರಿಮೆಣಸು, ಶುಂಠಿಯನ್ನು ಬಳಸಿ.

Pic credit - pinterest