ಟಾಯ್ಲೆಟ್​​​ಗೆ ಮೊಬೈಲ್ ತೆಗೆದುಕೊಂಡು ಹೋದ್ರೆ ಪೈಲ್ಸ್  ಬರುವುದು ಗ್ಯಾರಂಟಿ

27 August 2024

Pic credit - pinterest

Preeti Bhatt

ಪ್ರತಿದಿನ ಟಾಯ್ಲೆಟ್ ನಲ್ಲಿ ಕುಳಿತು ಮೊಬೈಲ್ ನೋಡುವ ಅಭ್ಯಾಸ ನಿಮಗಿದ್ದರೆ  ಅದನ್ನು ಕಷ್ಟವಾದರೂ ಇಂದೇ ನಿಲ್ಲಿಸಿ.

Pic credit - pinterest

ಯಾಕೆಂದರೆ ಈ ರೀತಿ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಮುಳುವಾಗಬಹುದು ಎಚ್ಚರ! ಹೌದು, ನಿಮ್ಮ ಈ ರೂಢಿ ಒಳ್ಳೆಯದಲ್ಲ.

Pic credit - pinterest

ಮೊಬೈಲ್ ಬಳಕೆ ಮಾಡುತ್ತಾ ಹೆಚ್ಚು ಹೊತ್ತು ಟಾಯ್ಲೆಟ್ ಮೇಲೆ ಕುಳಿತುಕೊಳ್ಳುವುದರಿಂದ ಪೈಲ್ಸ್ ಸಮಸ್ಯೆ ಬರಬಹುದು.

Pic credit - pinterest

ಟಾಯ್ಲೆಟ್ ನಲ್ಲಿ ಹೆಚ್ಚು ಬ್ಯಾಕ್ಟೀರಿಯಾ ಇರುತ್ತವೆ ತುಂಬಾ ಹೊತ್ತು ಕುಳಿತುಕೊಳ್ಳುವುದರಿಂದ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

Pic credit - pinterest

ತುಂಬಾ ಹೊತ್ತು ಟಾಯ್ಲೆಟ್ ನಲ್ಲಿ ಸಮಯ ಕಳೆಯುವುದರಿಂದ ವೈರೆಲ್ ಇನ್ಫೆಕ್ಷನ್ ಆಗಬಹುದು. ಬೆನ್ನು ನೋವು, ಕತ್ತು ನೋವು ಬರಬಹುದು.

Pic credit - pinterest

ಕೆಲವರಿಗೆ ಕಾಲು ಮರಗಟ್ಟುವುದು ಅಥವಾ ನೋವು ಬರಬರಬಹುದು. ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಅಭ್ಯಾಸವನ್ನು ನಿಲ್ಲಿಸಿ.

Pic credit - pinterest

ಹಾಗಾಗಿ ಟಾಯ್ಲೆಟ್ ಗೆ ಹೋಗುವ ಸಮಯದಲ್ಲಿ ಮೊಬೈಲ್ ಬಳಕೆ ಮಾಡುವುದನ್ನು ಬಿಟ್ಟುಬಿಡಿ.

Pic credit - pinterest