ನಟಿ ಸಾಯಿ ಪಲ್ಲವಿಯ ಕೂದಲಿನ ಆರೈಕೆಯ ರಹಸ್ಯ ಈ ಎಲೆಯ ರಸ

27 August 2024

Pic credit - pinterest

Sayinanda

ನಗುಮುಖದ ಚೆಲುವೆ ನಟಿ ಸಾಯಿ ಪಲ್ಲವಿ ಸಹಜ ಸಹಜ ಸೌಂದರ್ಯದಿಂದಲೇ ಮೋಡಿ ಮಾಡಿದ್ದಾರೆ.

Pic credit - pinterest

ಮೇಕಪ್ ಇಲ್ಲದೇ ನ್ಯಾಚುರಲ್ ಆಗಿ ಪರದೆಯ ಮೇಲೆ ಕಾಣಿಸಿಕೊಳ್ಳುವ ನಟಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ.

Pic credit - pinterest

ಸಹಜ ತ್ವಚೆ, ನೀಳ ಗುಂಗುರು ಕೂದಲಿನ ಆರೈಕೆಗೆ ನಟಿ ಸಾಯಿ ಪಲ್ಲವಿ ಹೆಚ್ಚಾಗಿ ನೈಸರ್ಗಿಕ ಉತ್ಪನ್ನಗಳನ್ನು ಬಳಸುತ್ತಾರೆ.

Pic credit - pinterest

ರಾಸಾಯನಿಕ ಸೌಂದರ್ಯ ವರ್ಧಕ, ಉತ್ಪನ್ನಗಳಿಂದ ದೂರವಿರುವ ನಟಿಯ ಕೇಶರಾಶಿಗೆ ಎಲ್ಲರೂ ಫಿದಾ ಆಗದವರು ಯಾರು ಇಲ್ಲ.

Pic credit - pinterest

ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಅವರು ಪೌಷ್ಟಿಕಾಂಶಭರಿತವಾದ ಆಹಾರ ಸೇವಿಸುತ್ತಾರೆ.

Pic credit - pinterest

 ಪ್ರತಿ ಮೂರು ದಿನಗಳಿಗೊಮ್ಮೆ ನಟಿ ತಲೆ ಸ್ನಾನ ಮಾಡುವ ನಟಿಯು ಮನೆಯಲ್ಲಿ ಸಿಗುವ ನೈಸರ್ಗಿಕ ಉತ್ಪನ್ನಗಳನ್ನೇ ಹೆಚ್ಚು ಬಳಸುವುದಂತೆ.

Pic credit - pinterest

ನಟಿಯ ಈ ನೀಳ ಗುಂಗುರು ಕೂದಲಿನ ಆರೋಗ್ಯದ ಗುಟ್ಟು ಈ ಅಲೋವೆರಾ. ಈ ನೈಸರ್ಗಿಕ ವಿಧಾನದ ಮೂಲಕ ಕೂದಲಿನ ಆರೈಕೆಯನ್ನು ಮಾಡುತ್ತಾರಂತೆ.

Pic credit - pinterest