ಒಂದು ತಿಂಗಳು ವೀರ್ಯ ಹೊರಹಾಕದೆ ಬ್ರಹ್ಮಚರ್ಯ ಪಾಲಿಸಿದರೆ ಏನಾಗುತ್ತೆ
?
26 August 2024
Pic credit - pinterest
Preeti Bhatt
ಒಂದು ತಿಂಗಳುಗಳ ಕಾಲ ವೀರ್ಯ ಹೊರಹಾಕದೆ ಬ್ರಹ್ಮಚರ್ಯ ಪಾಲಿಸಿದರೆ ದೇಹಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ತಿಳಿದುಕೊಳ್ಳಿ.
Pic credit - pinterest
ಈ ರೀತಿ ಮಾಡಿದರೆ ಆಯಾಸವಿಲ್ಲದೆ ವ್ಯಾಯಾಮ ಮಾಡಬಹುದು, ಗಂಟೆಗಟ್ಟಲೆ ವ್ಯಾಯಾಮ ಮಾಡಿದರೂ ನಿಮಗೆ ಸುಸ್ತಾಗುವುದಿಲ್ಲ.
Pic credit - pinterest
ಈ ರೀತಿ ಮಾಡುವುದರಿಂದ ಇದು ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಮನಸ್ಸು ಪದೇ ಪದೇ ಚಂಚಲವಾಗುವುದನ್ನು ತಪ್ಪಿಸುತ್ತದೆ.
Pic credit - pinterest
ಪ್ರತಿ ದಿನವೂ ನಿದ್ರೆ ತುಂಬಾ ಚೆನ್ನಾಗಿ ಬರುತ್ತದೆ. ಬೆಳಿಗ್ಗೆ ಒಳ್ಳೆಯ ಉತ್ಸಾಹದಲ್ಲಿ ಎಚ್ಚರಗೊಳ್ಳುತ್ತೀರಿ.
Pic credit - pinterest
ನಿಮ್ಮ ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ. ಕೆಟ್ಟ ಆಲೋಚನೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
Pic credit - pinterest
ಕಳೆದು ಹೋದ ಶಕ್ತಿ ನಿಮ್ಮ ದೇಹಕ್ಕೆ ಮತ್ತೆ ಮರಳಿ ಸಿಗುತ್ತದೆ.
Pic credit - pinterest
ವೀರ್ಯ ನಾಶ ಮಾಡುವುದರಿಂದ ಸಂತಾನ ಫಲ ಕುಂದಿಸಬಹುದು. ಇದರಿಂದ ಪುರುಷರು ಬಂಜೆತನ ಸಮಸ್ಯೆಗೆ ಗುರಿಯಾಗುವ ಸಾಧ್ಯತೆ ಇರುತ್ತದೆ.
Pic credit - pinterest
Next: ಗರ್ಭಿಣಿಯರು ಗಾಜಿನ ಬಳೆ ಹಾಕಿದ್ರೆ ಮಗುವಿನ ಮೆದುಳು ಚುರುಕಾಗುತ್ತದೆ