ಗರ್ಭಿಣಿಯರು ಗಾಜಿನ ಬಳೆ ಹಾಕಿದ್ರೆ ಮಗುವಿನ ಮೆದುಳು ಚುರುಕಾಗುತ್ತದೆ
26 August 2024
Pic credit - pinterest
Preeti Bhatt
ನೀವು ಗರ್ಭಿಣಿಯಾಗಿದ್ದರೆ ಮಗುವಿನ ಮೆದುಳಿನ ಬೆಳವಣಿಗೆ ಚೆನ್ನಾಗಿ ಆಗಲು ಈ ರೀತಿ ಮಾಡಿ, ಬದಲಾವಣೆಯನ್ನು ನೀವೇ ನೋಡಿ.
Pic credit - pinterest
ನೀವು ಕೂಡ ಗರ್ಭಿಣಿಯಾಗಿದ್ದರೆ ಈ ಸಮಯದಲ್ಲಿ ಹಸಿರು ಮತ್ತು ಕೆಂಪು ಗಾಜಿನ ಬಳೆಗಳನ್ನು ಬೆಸ ಸಂಖ್ಯೆಯಲ್ಲಿ ಧರಿಸಿಕೊಳ್ಳಿ.
Pic credit - pinterest
ಗಾಜಿನ ಬಳೆಗಳಿಂದ ಬರುವ ಶಬ್ದವು ಮಗುವಿನ ಮೆದುಳಿನ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ಆರೋಗ್ಯ ಕಾಪಾಡುತ್ತದೆ.
Pic credit - pinterest
ಅಷ್ಟೇ ಅಲ್ಲದೆ, ಇದು ತಾಯಿಗೆ ಎಷ್ಟೇ ಒತ್ತಡವಿದ್ದರೂ ಅದನ್ನು ನಿವಾರಿಸುತ್ತದೆ ಮತ್ತು ಮನಸ್ಸನ್ನು ಶಾಂತವಾಗಿರಿಸುತ್ತದೆ.
Pic credit - pinterest
ಬಳೆಗಳನ್ನು ಹಾಕಿಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತದೆ.
Pic credit - pinterest
ಖಿನ್ನತೆ, ಆತಂಕ ಅಥವಾ ಇನ್ನಿತರ ಸಮಸ್ಯೆಗಳಿದ್ದರೂ ಈ ಕೈ ಬಳೆಗಳಿಂದ ಬರುವ ಶಬ್ದವು ಎಲ್ಲವನ್ನೂ ನಿವಾರಿಸುತ್ತದೆ.
Pic credit - pinterest
ಜಾಸ್ತಿ ಬಳೆಗಳನ್ನು ಹಾಕಿ ರೂಢಿ ಇಲ್ಲವಾದಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿ. ಇದು ನಿಮ್ಮ ಮತ್ತು ಮಗುವಿನ ಆರೋಗ್ಯವನ್ನು ಹೆಚ್ಚಿಸುತ್ತದೆ.
Pic credit - pinterest
Next: ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್