ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್
26 August 2024
Pic credit - pinterest
Sayinanda
ದಂಪತಿಗಳ ನಡುವಿನ ಬಂಧವು ಗಟ್ಟಿಯಾಗಲು ಲೈಂಗಿಕ ಜೀವನವು ಬಹುದೊಡ್ಡ ಪಾತ್ರವಹಿಸುತ್ತದೆ.
Pic credit - pinterest
ದಂಪತಿಗಳ ನಡುವಿನ ಬಂಧವು ಗಟ್ಟಿಯಾಗಲು ಲೈಂಗಿಕ ಜೀವನವು ಬಹುದೊಡ್ಡ ಪಾತ್ರವಹಿಸುತ್ತದೆ.
Pic credit - pinterest
ಸತಿ ಪತಿಯರಿಬ್ಬರೂ ಲೈಂಗಿಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಬೇಕು.
Pic credit - pinterest
ವಾರಕೊಮ್ಮೆಯಾದರು ದಂಪತಿಗಳಿಬ್ಬರೂ ಡೇಟಿಂಗ್ ಅಥವಾ ಟ್ರಿಪ್ ಆಯೋಜಿಸುವುದು ಉತ್ತಮ.
Pic credit - pinterest
ಲೈಂಗಿಕ ಕ್ರಿಯೆಗೂ ತೊಡಗಿಕೊಳ್ಳುವ ಮುನ್ನ ರೋಮ್ಯಾಂಟಿಕ್ ವಾತಾವರಣವನ್ನು ಸೃಷ್ಟಿಸಿಕೊಳ್ಳುವುದನ್ನು ಮರೆಯದಿರಿ.
Pic credit - pinterest
ಲೈಂಗಿಕ ಕ್ರಿಯೆಯ ವೇಳೆ ಸಂಗಾತಿಗೆ ಖುಷಿ ನೀಡುವ ವಿವಿಧ ಭಂಗಿಯನ್ನು ಪ್ರಯತ್ನಿಸುವುದರಿಂದ ಆತ್ಮೀಯತೆ ಹೆಚ್ಚಾಗುತ್ತದೆ.
Pic credit - pinterest
ಆರೋಗ್ಯಕರ ಲೈಂಗಿಕ ಜೀವನಕ್ಕೆ ಸಮತೋಲಿತ ಆಹಾರ, ಸಾಕಷ್ಟು ನಿದ್ರೆ ಹಾಗೂ ನಿಯಮಿತ ವ್ಯಾಯಾಮವು ಅಗತ್ಯವಾಗಿರಲಿ.
Pic credit - pinterest
Next: ನಟಿ ಮಲ್ಲಿಕಾ ಶೆರಾವತ್ ಫಿಟ್ ನೆಸ್ ಸೀಕ್ರೆಟ್ ಇದೇ ನೋಡಿ