ನಟಿ ಮಲ್ಲಿಕಾ ಶೆರಾವತ್ ಫಿಟ್ ನೆಸ್ ಸೀಕ್ರೆಟ್ ಇದೇ ನೋಡಿ

26 August 2024

Pic credit - pinterest

Sayinanda

ನಟಿ ಮಲ್ಲಿಕಾ ಶೆರಾವತ್‌ ಒಂದು ಕಾಲದ ಬಾಲಿವುಡ್‌ನ ಮಾದಕ ನಟಿಯರಲ್ಲಿ ಒಬ್ಬರಾಗಿದ್ದಾರೆ..

Pic credit - pinterest

ಬೋಲ್ಡ್ ಲುಕ್ ನಿಂದಲೇ ನೆಟ್ಟಿಗರ ಗಮನ ಸೆಳೆಯುತ್ತಿದ್ದ ನಟಿ ಇವತ್ತಿಗೂ ಅಷ್ಟೇ ಸುಂದರ ಹಾಗೂ ಫಿಟ್ ಆಗಿಯೂ ಇದ್ದಾರೆ.

Pic credit - pinterest

 47 ನೇ ವಯಸ್ಸಿನಲ್ಲಿ 25 ಹರೆಯದ ನಟಿಯಂತೆ ಕಾಣುವ ಮಲ್ಲಿಕಾ ಶೆರಾವತ್ ಅವರ ಸೌಂದರ್ಯದ ಗುಟ್ಟು ಈ ಜ್ಯೂಸ್ ಅಂತೆ.

Pic credit - pinterest

ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಅವರು ಹಸಿರು ಜ್ಯೂಸನ್ನು ಹೆಚ್ಚಾಗಿ ಕುಡಿಯುತ್ತಾರಂತೆ.

Pic credit - pinterest

ಹಸಿರು ಎಲೆಗಳ ತರಕಾರಿಗಳು, ಹಸಿರು ಸೇಬು, ಸೌತೆಕಾಯಿ ಮತ್ತು ನಿಂಬೆಯನ್ನು ಬಳಸಿ ಈ ಜ್ಯೂಸ್ ಮಾಡಲಾಗುತ್ತದೆ.

Pic credit - pinterest

ಈ ಹಸಿರು ಜ್ಯೂಸನ್ನು ದಿನ ನಿತ್ಯ ಸೇವಿಸುವ ಮಲ್ಲಿಕಾ ಶೆರಾವತ್ ಇವತ್ತಿಗೂ ತನ್ನ ಸೌಂದರ್ಯ ದೇಹವನ್ನು ಫಿಟ್ ಆಗಿಸಿಕೊಂಡಿದ್ದಾರೆ.

Pic credit - pinterest

ಈ ಹಸಿರು ಜ್ಯೂಸ್ ವಯಸ್ಸಾಗಿರುವುದನ್ನು ಕಡಿಮೆ ಮಾಡಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

Pic credit - pinterest