ಚೇಳು ಕಡಿದಾಗ ಈ ರೀತಿ ಪ್ರಥಮ ಚಿಕಿತ್ಸೆ ಮಾಡಿ
27 August 2024
Pic credit - pinterest
Preeti Bhatt
ಚೇಳು ಕಡಿದಾಗ ಹೆದರದೆ ಮೊದಲು ಅದಕ್ಕೆ ಪ್ರಥಮ ಚಿಕಿತ್ಸೆ ಮಾಡಬಾರದು. ಈ ರೀತಿ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.
Pic credit - pinterest
ಚೇಳು ಕಡಿದ ಜಾಗದಲ್ಲಿ ತುಂಬಾ ನೋವು ಮತ್ತು ಬಾವು ಇರುವುದರಿಂದ, ಕಚ್ಚಿದ ಜಾಗಕ್ಕೆ ಐಸ್ ಅನ್ನು ಇಡಬೇಕು.
Pic credit - pinterest
ಕಡಿದ ಜಾಗಕ್ಕೆ ಸೋಂಕು ತಗಲದಂತೆ ಆ ಜಾಗವನ್ನು ಸೋಪು ಹಚ್ಚಿ, ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.
Pic credit - pinterest
ಸೋಂಕು ನಿವಾರಕವಾದ ಅರಿಶಿನವನ್ನು ಬೇವಿನ ಎಣ್ಣೆಯಲ್ಲಿ ಮಿಶ್ರ ಮಾಡಿ ಹಚ್ಚುವುದು ಒಳ್ಳೆಯದು.
Pic credit - pinterest
ಕಚ್ಚಿದ ಜಾಗದ ಸ್ವಲ್ಪ ಮೇಲೆ ಬಟ್ಟೆಯೊಂದನ್ನು ಕಟ್ಟಿದರೆ ವಿಷ ಶರೀರಕ್ಕೆ ಏರುವ ಸಾಧ್ಯತೆ ಕಡಿಮೆಯಾಗುತ್ತದೆ.
Pic credit - pinterest
ಚೇಳು ಕಡಿದಾಗ ಆ ಜಾಗದಲ್ಲಿ ಕಾಳು ಮೆಣಸಿನ ಹುಡಿಯನ್ನು ಉದುರಿಸುವುದು ತುಂಬಾ ಒಳ್ಳೆಯದು.
Pic credit - pinterest
ಇದನ್ನು ಮಾಡಿದ ಬಳಿಕ ವೈದ್ಯರ ಬಳಿ ಹೋಗುವುದನ್ನು ಮಾತ್ರ ಮರೆಯಬೇಡಿ.
Pic credit - pinterest
Next: ಟಾಯ್ಲೆಟ್ಗೆ ಮೊಬೈಲ್ ತೆಗೆದುಕೊಂಡು ಹೋದ್ರೆ ಪೈಲ್ಸ್ ಬರುವುದು ಗ್ಯಾರಂಟಿ