ರಾತ್ರಿ ಮಲಗುವ ಮುನ್ನ ನೀರು ಕುಡಿಯುವ ಅಭ್ಯಾಸ ಒಳ್ಳೆಯದಾ, ಕೆಟ್ಟದಾ?
30 Sep 2023
Pic credit - Pinterest
ಮಲಗುವ ಮುನ್ನ ನೀರು ಕುಡಿಯುವುದು ಸೂಕ್ತವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.
ತಜ್ಞರ ಸಲಹೆ
Pic credit - Pinterest
ಮಲಗುವ ಮುನ್ನ ನೀರು ಕುಡಿಯುವುದು ನಿದ್ದೆಗೆ ಅಡ್ಡಿಯುಂಟು ಮಾಡುತ್ತದೆ.
ನಿದ್ದೆಗೆ ಅಡ್ಡಿ
Pic credit - Pinterest
ಆದ್ದರಿಂದ ರಾತ್ರಿ ಮಲಗುವ 1-2ಗಂಟೆಗಳ ಮೊದಲು ನೀರು ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ.
1-2ಗಂಟೆಗಳ ಮೊದಲು
Pic credit - Pinterest
ನೀರು ಕುಡಿದು ತಕ್ಷಣ ಮಲಗುವುದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ.
ತಕ್ಷಣ ಮಲಗುವುದು
Pic credit - Pinterest
ನೀರು ಕುಡಿದು ತಕ್ಷಣ ಮಲಗುವುದು ಪದೇ ಪದೇ ಮೂತ್ರ ವಿಸರ್ಜನೆಗೆ ಕಾರಣವಾಗಬಹುದು.
ಮೂತ್ರ ವಿಸರ್ಜನೆ
Pic credit - Pinterest
ರಾತ್ರಿ ಹೊತ್ತು ಪದೇ ಪದೇ ಮೂತ್ರ ವಿಸರ್ಜನೆ ನಿದ್ದೆಗೆ ಅಡ್ಡಿ ಹಾಗೂ ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗಬಹುದು.
ಮೂತ್ರಪಿಂಡದ ಸಮಸ್ಯೆ
Pic credit - Pinterest
ನಿದ್ದೆಯ ಕೊರತೆ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗಬಹುದು.
ನಿದ್ದೆಯ ಕೊರತೆ
Pic credit - Pinterest
ಇದಲ್ಲದೇ ನಿದ್ದೆಯ ಕೊರತೆ ರಾತ್ರಿ ಹೆಚ್ಚು ಹಸಿವು ಹಾಗೂ ತೂಕ ಹೆಚ್ಚಾಗಲು ಕಾರಣವಾಗಬಹುದು.
ತೂಕ ಹೆಚ್ಚಾಗಲು
Pic credit - Pinterest
ನಿದ್ರಾಹೀನತೆ ಸಮಸ್ಯೆಗೆ ಉತ್ತಮ ಚಿಕಿತ್ಸೆ ಈ ಪಾನೀಯಗಳು
ಇಲ್ಲಿ ಕ್ಲಿಕ್ ಮಾಡಿ