ಹೆಣ್ಮಕ್ಕಳು ಬೇಗ ಪ್ರೌಢಾವಸ್ಥೆಗೆ ಬರಲು ಕಾರಣಗಳೇನು?
12 August 2024
Pic credit - pinterest
Preeti Bhatt
ಇತ್ತೀಚಿನ ದಿನಗಳಲ್ಲಿ ಬೇಗ ಮುಟ್ಟಾಗುವ ಬಾಲಕಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಅಂದರೆ ಚಿಕ್ಕ ವಯಸ್ಸಿನಲ್ಲಿಯೇ ಪ್ರೌಢವಸ್ಥೆಗೆ ಬರುತ್ತಿದ್ದಾರೆ.
Pic credit - pinterest
ಇದಕ್ಕೆ ಮುಖ್ಯ ಕಾರಣ ಜೀವನಶೈಲಿಯಲ್ಲಿ ಆಗುವಂತಹ ಬದಲಾವಣೆ ಎನ್ನಲಾಗಿದೆ.
Pic credit - pinterest
ಅತಿಯಾದ ಜಂಕ್ ಆಹಾರ ತಿನ್ನುವುದು, ಪ್ರತಿನಿತ್ಯ ಫಾಸ್ಟ್ ಫುಡ್ ಸೇವನೆ ಮಾಡುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
Pic credit - pinterest
ಪ್ರೋಟೀನ್, ಡೈರಿ ಆಹಾರಗಳ ಅತಿಯಾದ ಸೇವನೆ ಮತ್ತು ಸ್ಥೂಲಕಾಯತೆಯು ಬೇಗ ಮುಟ್ಟಾಗಲು ಕಾರಣವೆಂದು ಹೇಳಲಾಗುತ್ತದೆ.
Pic credit - pinterest
ಕಡಿಮೆ ದೈಹಿಕ ಚಟುವಟಿಕೆ, ಅಂದರೆ ಹೊರಗಡೆ ಹೆಚ್ಚು ಆಟವಾಡದಿರುವುದು ಕೂಡ ಬೇಗ ಪ್ರೌಢಾವಸ್ಥೆಗೆ ಬರಲು ಕಾರಣವಾಗುತ್ತದೆ.
Pic credit - pinterest
ಅತಿಯಾದ ಪ್ಲಾಸ್ಟಿಕ್ ಬಳಕೆ. ಅಂದರೆ ಬಿಪಿಎ ಯುಕ್ತ ಪ್ಲಾಸ್ಟಿಕ್ ಸಾಮಾನುಗಳು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.
Pic credit - pinterest
ಚಿಕ್ಕ ವಯಸ್ಸಿಗೆ ಲಿಪ್ ಸ್ಟಿಕ್, ಮೇಕಪ್, ನೈಲ್ ಪೈಂಟ್ ಬಳಸುವುದು ಕೂಡ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ.
Pic credit - pinterest
NeXT :
ಈ ಡ್ರೆಸ್ನಲ್ಲಿ ಸೈನಾ ನೆಹ್ವಾಲ್ ಸೋ ಬ್ಯೂಟಿಫುಲ್