ಈ ಡ್ರೆಸ್​​​ನಲ್ಲಿ ಸೈನಾ ನೆಹ್ವಾಲ್ ಸೋ ಬ್ಯೂಟಿಫುಲ್

12 August 2024

Pic credit - nehwalsaina

Sayinanda

ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಲವು ದಾಖಲೆಗಳನ್ನು ನಿರ್ಮಿಸಿ ಚಿರಪರಿಚಿತರಾಗಿದ್ದಾರೆ.

Pic credit - nehwalsaina

ಸೈನಾ ನೆಹ್ವಾಲ್ ಆಗಾಗ ಸ್ಟೈಲಿಶ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

Pic credit - nehwalsaina

ಇದೀಗ ಹೊಸ ಸ್ಟೈಲಿಶ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಹೃದಯವನ್ನು ಗೆದ್ದುಕೊಂಡಿದ್ದಾರೆ.

Pic credit - nehwalsaina

 ಸೈನಾ ನೆಹ್ವಾಲ್ ಕೆಂಬಣ್ಣದ ಕ್ರಾಪ್ ಟಾಪ್ ಪ್ಲಾಝೋ  ಸೆಟ್ ವಿಥ್ ಶ್ರಗ್ ಸ್ಟೈಲಿಶ್ ಉಡುಗೆ ತೊಟ್ಟು ಮಿಂಚಿದ್ದಾರೆ. 

Pic credit - nehwalsaina

ಪ್ಲಾಝೋ ಪ್ಯಾಂಟ್ ನಲ್ಲಿ ಹಸಿರು ಹಾಗೂ ಹಳದಿ ಬಣ್ಣದ ಹೂವಿನ ಚಿತ್ತಾರವಿದ್ದು, ಈ ಉಡುಗೆಯೂ ಇನ್ನಷ್ಟು ಆಕರ್ಷಕವಾಗಿ ಕಾಣಿಸುವಂತೆ ಮಾಡಿದೆ.

Pic credit - nehwalsaina

ಉಡುಗೆಗೆ ತಕ್ಕಂತೆ ಕುತ್ತಿಗೆಗೆ ಸಿಂಪಲ್ ಆಗಿರುವ ಚೈನ್ ಧರಿಸಿದ್ದು, ಗೋಲ್ಡನ್ ಹಾಗೂ ವೈಟ್ ಬಣ್ಣದ ಸ್ಯಾಂಡಲ್ ತೊಟ್ಟಿದ್ದಾರೆ.

Pic credit - nehwalsaina

ಕೆಂಬಣ್ಣದ ಕ್ರಾಪ್ ಟಾಪ್ ಪ್ಲಾಜೋ ಸೆಟ್ ವಿಥ್ ಶ್ರಗ್ ಉಡುಗೆಯಲ್ಲಿ ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.

Pic credit - nehwalsaina