ಮಧುಮೇಹ ಬರುವ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಂಡುಬರುತ್ತದೆ

31-10-2023

ಮಧುಮೇಹ ಬರುವ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಂಡುಬರುತ್ತದೆ

Pic Credit - Pintrest

ಭಾರತದಲ್ಲಿ 10 ಕೋಟಿಗೂ ಅಧಿಕ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ.

ಆರಂಭಿಕ ಚಿಹ್ನೆ

ಭಾರತದಲ್ಲಿ 10 ಕೋಟಿಗೂ ಅಧಿಕ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. 

Pic Credit - Pintrest

ಮಧುಮೇಹವು  ದೇಹದ ವಿವಿಧ ಅಂಗಗಳನ್ನು ಹಾಳುಮಾಡುವಷ್ಟು ಮಾರಣಾಂತಿಕ ಕಾಯಿಲೆಯಾಗಿದೆ.

ಮಾರಣಾಂತಿಕ ಕಾಯಿಲೆ

ಮಧುಮೇಹವು  ದೇಹದ ವಿವಿಧ ಅಂಗಗಳನ್ನು ಹಾಳುಮಾಡುವಷ್ಟು ಮಾರಣಾಂತಿಕ ಕಾಯಿಲೆಯಾಗಿದೆ.

Pic Credit - Pintrest

New Project

ಚರ್ಮದ ಬಣ್ಣ ಕಪ್ಪಾಗುವಿಕೆ

ಮಧುಮೇಹದ ಆರಂಭದಲ್ಲಿ, ಇನ್ಸುಲಿನ್ ಪ್ರತಿರೋಧದಿಂದಾಗಿ, ದೇಹದ ಅನೇಕ ಭಾಗಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ.

Pic Credit - Pintrest

ಕಣ್ಣಿನ ಸಮಸ್ಯೆ

ನಿಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಹೆಚ್ಚಾದಾಗ, ಎಲ್ಲವೂ ಅಸ್ಪಷ್ಟವಾಗಿ ಕಾಣಲು ಶುರುವಾಗುತ್ತದೆ.

Pic Credit - Pintrest

ಕೈಕಾಲು ಮರಗಟ್ಟುವಿಕೆ

ಕೈ ಕಾಲುಗಳಲ್ಲಿ ಜುಮ್ಮೆನ್ನುವುದು ಕೈಕಾಲು ಮರಗಟ್ಟುವಿಕೆ ಮಧುಮೇಹದ ಆರಂಭಿಕ ಚಿಹ್ನೆಯ ಸಂಕೇತವಾಗಿದೆ.

Pic Credit - Pintrest

ಮೂತ್ರಪಿಂಡದ ಸಮಸ್ಯೆ

 ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಮಧುಮೇಹವೂ ಒಂದು ಪ್ರಮುಖ ಕಾರಣವಾಗಿದೆ.

Pic Credit - Pintrest

ಮೌಖಿಕ ಆರೋಗ್ಯ

ಒಸಡುಗಳಲ್ಲಿ ರಕ್ತಸ್ರಾವ, ಬಾಯಿಯ ದುರ್ವಾಸನೆ, ಸಡಿಲವಾದ ಹಲ್ಲುಗಳು ಮಧುಮೇಹದ ಆರಂಭಿಕ ಚಿಹ್ನೆಗಳು 

Pic Credit - Pintrest

ಹೂವುಗಳ ರಾಣಿ ಗುಲಾಬಿ ಹೂವಿನಲ್ಲಿದೆ ಅನೇಕ ಪ್ರಯೋಜನಗಳು