ಹೂವುಗಳ ರಾಣಿ ಗುಲಾಬಿ ಹೂವಿನಲ್ಲಿದೆ ಅನೇಕ ಪ್ರಯೋಜನಗಳು 

Oct-30-2-23

ಗಲಾಬಿ ಹೂ ಪ್ರೀತಿ, ಸ್ನೇಹ, ಸೌಂದರ್ಯದ ಸಂಕೇತ. ಇದರಲ್ಲಿ ಅಡಗಿದೆ ಅನೇಕ ಪ್ರಯೋಜನೆಗಳು.

ಗುಲಾಬಿ ಹೂ

ಗುಲಾಬಿಯು ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಗೆ ಹಾಕುವುದು. ಇದರಿಂದ ತೂಕ ಇಳಿಸಲು ತುಂಬಾ ಸಹಕಾರಿ ಆಗುತ್ತದೆ.

ತೂಕ ಇಳಿಕೆ

ಗುಲಾಬಿ ಎಸಲುಗಳನ್ನು ಬಳಸುವುದರಿಂದ ನಿದ್ರಾಹೀನತೆ, ಖಿನ್ನತೆಯ ಸಮಸ್ಯೆಗಳು ದೂರ ಆಗುತ್ತವೆ.

ಖಿನ್ನತೆ ನಿವಾರಣೆ

ಗುಲಾಬಿ ಎಸಲುಗಳನ್ನು ಪೇಸ್ಟ್ ಮಾಡಿ ಸೇವಿಸಿದರೆ ಪೈಲ್ಸ್ ನಿವಾರಣೆಗೆ  ಲಾಭಕಾರಿ

ಪೈಲ್ಸ್ ನಿವಾರಣೆ

ಗುಲಾಬಿಯು ತುಟಿಗಳ ಬಣ್ಣ ವೃದ್ಧಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಚರ್ಮವನ್ನು ಮೊಶ್ಚಿರೈಸರ್ ಮಾಡಿ ಬಣ್ಣ ಸುಧಾರಣೆ ಮಾಡುತ್ತದೆ. 

ತುಟಿಯ ಬಣ್ಣ ವೃದ್ಧಿಸುವುದು

ಚರ್ಮಗಳು ಹೊಳೆಯಬೇಕೆಂದ್ರೆ ಗುಲಾಬಿ ಹೂವಿನ ಪುಡಿ ಅತ್ಯಂತ ಪರಿಣಾಮಕಾರಿ.

ಚರ್ಮಕ್ಕೆ ಹೊಳಪು ನೀಡುತ್ತೆ

ಗುಲಾಬಿ ಹೂವಿನ ದಳಗಳನ್ನು ತಿನ್ನುತ್ತಾ ಹೋದರೆ ಮುಖದ ಮೇಲಿನ ಕಲೆಗಳು ದೂರವಾಗುತ್ತವೆ.

ಮುಖದ ಮೇಲಿನ ಕಲೆ ನಿವಾರಣೆ

ಗುಲಾಬಿ ಹೂವಿನ ವಾಸನೆಯನ್ನು ಕುಡಿಯುವುದರಿಂದ ಶ್ವಾಸಕೋಶದ ಸಮಸ್ಯೆ ಪರಿಹಾರವಾಗುತ್ತದೆಯಂತೆ.

ಶ್ವಾಸಕೋಶದ ಸಮಸ್ಯೆ ಪರಿಹಾರ

ಗುಲಾಬಿ ಹೂವಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ಇದ್ದು ಚರ್ಮಕ್ಕೆ ಒಳ್ಳೆ ಮದ್ದು

ಚರ್ಮದ ಸೌಂದರ್ಯ