18 February 2025

Pic credit -  Pintrest

Preethi Bhat

ತೊಂಡೆಕಾಯಿಗೆ ಅಲ್ಝೈಮರ್ ತಡೆಯುವ ಶಕ್ತಿ ಇದೆಯೇ?

ತೊಂಡೆಕಾಯಿ ಬುದ್ಧಿಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಇದರ ಸೇವನೆ ಕಡಿಮೆ ಮಾಡಲಾಗುತ್ತದೆ. ಆದರೆ ಇದು ತಪ್ಪು ಕಲ್ಪನೆ.  

Pic credit -  Pintrest

ಪೌಷ್ಟಿಕತಜ್ಞರು ಇಂತಹ ತಪ್ಪು ಕಲ್ಪನೆಗಳನ್ನು ನಂಬಬಾರದು ಎಂದು ಹೇಳುತ್ತಾರೆ. ಏಕೆಂದರೆ ತೊಂಡೆಕಾಯಿ ಮರೆಗುಳಿತನವನ್ನು ಕಡಿಮೆ ಮಾಡುತ್ತೆ.

Pic credit -  Pintrest

ತೊಂಡೆಕಾಯಿಯಲ್ಲಿ ಫೈಬರ್, ವಿಟಮಿನ್ ಬಿ 1, ಬಿ 2, ಬಿ 3, ಬಿ 6, ಬಿ 9,ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವಿನಂತಹ ಪೋಷಕಾಂಶ ಸಮೃದ್ಧವಾಗಿವೆ.

Pic credit -  Pintrest

ಈ ತರಕಾರಿ ಸೇವನೆ ಮಾಡುವುದರಿಂದ ಮಂಪರು ಮತ್ತು ಬುದ್ಧಿಮಾಂದ್ಯತೆಯ ಸಮಸ್ಯೆಗಳು ಕಡಿಮೆಯಾಗುತ್ತದೆ.  

Pic credit -  Pintrest

ತೊಂಡೆಕಾಯಿ ನರಮಂಡಲ ಬಲಪಡಿಸುತ್ತದೆ ಮತ್ತು ಅಲ್ಝೈಮರ್ ನಂತಹ ರೋಗಲಕ್ಷಣ ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತೋರಿಸಿ ಕೊಟ್ಟಿವೆ. 

Pic credit -  Pintrest

ಆಯುರ್ವೇದದಲ್ಲಿ ತೊಂಡೆಕಾಯಿಯನ್ನು ಹಲವು ರೀತಿಯ ಔಷಧಗಳಲ್ಲಿ ಬಳಕೆ ಮಾಡಲಾಗುತ್ತದೆ. ಅಲ್ಲದೆ ಇದನ್ನು ಮಧುಮೇಹಿಗಳು ಕೂಡ ಸೇವಿಸಬಹುದು.

Pic credit -  Pintrest

ತೊಂಡೆಕಾಯಿ ಎಲೆಗಳ ರಸವನ್ನು ಕುಡಿಯುವುದು ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

Pic credit -  Pintrest

ಸರ್ಪಸುತ್ತನ್ನು ಹತೋಟಿಗೆ ತರುವುದು ಹೇಗೆ?