Pic credit - Pintrest

Author : Akshatha Vorkady

ಅಜೀರ್ಣದಿಂದ ತ್ವರಿತ ಪರಿಹಾರ ಪಡೆಯಲು ಸಿಂಪಲ್​ ಮನೆಮದ್ದು

 19 July 2024

Pic credit - Pintrest

Author : Akshatha Vorkady

ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಹೊರಗಿನ ಆಹಾರ ಹೆಚ್ಚು ತಿನ್ನುವುದು ಅಜೀರ್ಣಕ್ಕೆ ಕಾರಣವಾಗಬಹುದು.

ಅಜೀರ್ಣಕ್ಕೆ ಕಾರಣ

Pic credit - Pintrest

ಗ್ಯಾಸ್-ಎದೆಯುರಿ ಹೊಟ್ಟೆಯಲ್ಲಿ ತೀವ್ರ ನೋವಿನೊಂದಿಗೆ ಇರುತ್ತದೆ. ಇದು ಜೀರ್ಣಕಾರಿ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ.

ಗ್ಯಾಸ್-ಎದೆಯುರಿ

Pic credit - Pintrest

ಈ ಸಮಸ್ಯೆಯಿಂದ ತಕ್ಷಣ ಪರಿಹಾರ ಪಡೆಯಲು ಪಪ್ಪಾಯಿ ಹಣ್ಣನ್ನು ತಿನ್ನಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.

ಪಪ್ಪಾಯಿ ಹಣ್ಣು

Pic credit - Pintrest

ಹಣ್ಣಾದ ಪಪ್ಪಾಯಿಯನ್ನು ಪ್ರತಿದಿನ ತಿನ್ನುವುದರಿಂದ ಯಾವುದೇ ಹಾನಿ ಇಲ್ಲ. ಇದು ಜೀರ್ಣಕ್ರಿಯೆಯ ಆರೋಗ್ಯ ಸುಧಾರಿಸುತ್ತದೆ.

ಜೀರ್ಣಕ್ರಿಯೆಯ ಆರೋಗ್ಯ

Pic credit - Pintrest

ಪಪ್ಪಾಯಿಯಲ್ಲಿ ಪಪೈನ್ ಎಂಬ ಶಕ್ತಿಶಾಲಿ ಕಿಣ್ವವಿದ್ದು, ಇದು ಪ್ರೋಟೀನ್‌ಗಳನ್ನು ಸಣ್ಣ ಪೆಪ್ಟೈಡ್‌ ಮತ್ತು ಅಮೈನೋ ಆಮ್ಲಗಳಾಗಿ ವಿಭಜಿಸಲು ಸಹಾಯ ಮಾಡುತ್ತದೆ.

ಶಕ್ತಿಶಾಲಿ ಕಿಣ್ವ

Pic credit - Pintrest

ದೇಹವು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಸುಲಭವಾಗಿ ಜೀರ್ಣ

Pic credit - Pintrest

ಜೀರ್ಣಾಂಗವ್ಯೂಹದ ಉರಿಯೂತ ಕಡಿಮೆ ಮಾಡುತ್ತದೆ ಮತ್ತು ಹುಣ್ಣು ಮತ್ತು ಜಠರದುರಿತದಂತಹ ಕಾಯಿಲೆಗಳನ್ನು ತಡೆಯುತ್ತದೆ.

ಜಠರದುರಿತ

Pic credit - Pintrest