Pic credit - Pintrest
Author : Akshatha Vorkady
19 July 2024
Pic credit - Pintrest
Author : Akshatha Vorkady
ಹಠಾತ್ ತೂಕ ನಷ್ಟವು ಕೆಲವು ರೋಗಗಳ ಎಚ್ಚರಿಕೆಯ ಸಂಕೇತವಾಗಿದೆ ಎಂದು ವೈದ್ಯರು ಹೇಳುತ್ತಾರೆ.
Pic credit - Pintrest
ಹಠಾತ್ ತೂಕ ನಷ್ಟ ಮಧುಮೇಹದ ಲಕ್ಷಣವಾಗಿದೆ. ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸದಿದ್ದರೆ, ತೂಕ ಇಳಿಕೆಯಾಗುತ್ತಾ ಬರುತ್ತದೆ.
Pic credit - Pintrest
ಕೆಲವು ಜನರಲ್ಲಿ, ವಿಪರೀತ ದುಃಖ, ಖಿನ್ನತೆ ಮತ್ತು ಒತ್ತಡ ಅನಪೇಕ್ಷಿತ ತೂಕ ನಷ್ಟಕ್ಕೆ ಕಾರಣವಾಗಬಹುದು.
Pic credit - Pintrest
ಸ್ತನ, ಶ್ವಾಸಕೋಶ, ಮೇದೋಜ್ಜೀರಕ ಗ್ರಂಥಿ, ಅಂಡಾಶಯ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ಯಾನ್ಸರ್ಗಳೊಂದಿಗೆ ತೂಕ ನಷ್ಟವೂ ಸಂಭವಿಸಬಹುದು.
Pic credit - Pintrest
ಥೈರಾಯ್ಡ್‌ನ ಆರಂಭಿಕ ಹಂತಗಳಲ್ಲಿ ಕೆಲವರು ಅತಿಯಾದ ತೂಕ ನಷ್ಟವನ್ನು ಅನುಭವಿಸುತ್ತಾರೆ.
Pic credit - Pintrest
ಹೊಟ್ಟೆಯ ಹುಣ್ಣಿನತಂಹ ಸಮಸ್ಯೆಯಿಂದ ಬಳಲುತ್ತಿರುವ ಜನರಲ್ಲಿ ಹಠಾತ್ ತೂಕ ನಷ್ಟವು ಸಾಮಾನ್ಯವಾಗಿದೆ.
Pic credit - Pintrest
ದಿಢೀರ್ ತೂಕ ಕಡಿಮೆಯಾದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.. ಇಲ್ಲವಾದಲ್ಲಿ ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.
Pic credit - Pintrest