ಮಧುಮೇಹಿಗಳಿಗಳು ಈ ಹಣ್ಣುಗಳ ಸೇವನೆಯಿಂದ  ದೂರವಿರಿ

 18 July 2024

Pic credit - Pintrest

Author : Akshatha Vorkady

ಆರೋಗ್ಯವಾಗಿರಲು ಅನೇಕ ಜನರು ತಮ್ಮ ಆಹಾರದಲ್ಲಿ ಋತುಮಾನದ ಹಣ್ಣುಗಳನ್ನು ಸೇರಿಸುತ್ತಾರೆ. 

ಹಣ್ಣುಗಳ ಸೇವನೆ

Pic credit - Pintrest

ಕೆಲವು ಹಣ್ಣುಗಳು ಮಧುಮೇಹ ರೋಗಿಗಳಿಗೆ ವಿಷವಾಗಿ ಪರಿಣಮಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. 

ಮಧುಮೇಹ ರೋಗಿ

Pic credit - Pintrest

ಆದ್ದರಿಂದ ಮಧುಮೇಹ ರೋಗಿಗಳು ಯಾವ ಹಣ್ಣುಗಳನ್ನು ತಿನ್ನಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ಹಣ್ಣುಗಳ ಸೇವನೆ

Pic credit - Pintrest

ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ ದ್ರಾಕ್ಷಿಯಿಂದ ದೂರವಿಡಬೇಕು. ಇವುಗಳಲ್ಲಿ ಸಕ್ಕರೆ ಅಂಶ ಅಧಿಕವಾಗಿರುತ್ತದೆ.

ದ್ರಾಕ್ಷಿ

Pic credit - Pintrest

ಮಧುಮೇಹಿಗಳು ಅನಾನಸ್ ಹಣ್ಣು ತ್ಯಜಿಸಬೇಕು. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವಾಗಬಹುದು.

ಅನಾನಸ್ ಹಣ್ಣು

Pic credit - Pintrest

ಬಾಳೆಹಣ್ಣು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ. ಇದು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.

ಬಾಳೆಹಣ್ಣು

Pic credit - Pintrest

ಮಾವಿನ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಂಶವಿದ್ದು, ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವು ವೇಗವಾಗಿ ಹೆಚ್ಚಿಸುತ್ತದೆ.

ಮಾವಿನ ಹಣ್ಣು

Pic credit - Pintrest