ಗರ್ಭಿಣಿಯರು ಇದನ್ನು ತಿಂದರೆ ಮಗುವಿನ ತೂಕ ಹೆಚ್ಚಾಗುತ್ತೆ
3 January 2025
Pic credit - Pintrest
Preeti Bhat, Gunavante
ಸಾಮಾನ್ಯವಾಗಿ ಗರ್ಭವಾಸ್ಥೆಯಲ್ಲಿರುವ ಮಹಿಳೆಗೆ ಮಗುವಿನ ತೂಕವನ್ನು ಆರೋಗ್ಯಕರವಾಗಿ ಹೆಚ್ಚಿಸಲು ಕೆಲವು ಸಲಹೆಗಳ ಅಗತ್ಯವಿರುತ್ತದೆ.
Pic credit - Pintrest
ಡಾ. ಪ್ರೀತಿಶ್ರೀ ಶಾನಭಾಗ್ ಅವರು ಹೇಳುವ ಪ್ರಕಾರ, ಗರ್ಭಿಣಿಯರು ತಮ್ಮ ಮಗುವಿನ ತೂಕ ಹೆಚ್ಚಿಸಲು ಈ ಆಹಾರಗಳನ್ನು ಸೇವನೆ ಮಾಡಬೇಕು.
Pic credit - Pintrest
ಮಾಂಸಾಹಾರ ಸೇವನೆ ಮಾಡಲು ಇಷ್ಟಪಡುವವರು ತಮ್ಮ ಆಹಾರದಲ್ಲಿ ಮೊಟ್ಟೆ, ಕೋಳಿಯಿಂದ ಮಾಡಿದ ಪದಾರ್ಥಗಳ ಸೇವನೆ ಮಾಡಬಹುದು.
Pic credit - Pintrest
ಹಣ್ಣಿನಲ್ಲಿ ಅವಕಾಡೊ, ಬಾಳೆಹಣ್ಣು, ಸೇಬು, ಪಿಯರ್, ಮಾವು ಹೀಗೆ ಪ್ರತಿನಿತ್ಯ ಹಣ್ಣುಗಳ ಸೇವನೆ ಮಾಡಬಹುದು.
Pic credit - Pintrest
ತರಕಾರಿಯಲ್ಲಿ ಸೊಪ್ಪು, ಪಾಲಕ್, ಹೂಕೊಸ್, ಕ್ಯಾಬೇಜ್, ಕ್ಯಾರೆಟ್, ಸಿಹಿಗೆಣಸು, ಬಟಾಟೆ, ಬಿಟ್ರೋಟ್ ಸೇವನೆ ತುಂಬಾ ಒಳ್ಳೆಯದು.
Pic credit - Pintrest
ಹಾಲು ಮತ್ತು ಹಾಲಿನಿಂದ ಮಾಡಿದ ಉತ್ಪನ್ನಗಳು ಕೂಡ ಮಗುವಿನ ತೂಕ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.
Pic credit - Pintrest
ಅಗಸೆ ಬೀಜ, ಚಿಯಾ, ಬಾದಾಮಿ, ಬಣದ್ರಾಕ್ಷಿ ಇಂತಹ ಆಹಾರಗಳು ಕೂಡ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
Pic credit - Pintrest
ಚಳಿಗಾಲದಲ್ಲಿ ಕೈ, ಕಾಲುಗಳು ತಣ್ಣಗಾಗುತ್ತಿದ್ದರೆ ಈ ಮನೆಮದ್ದನ್ನು ಪ್ರಯತ್ನಿಸಿ
Pic credit - Pintrest
ಇದನ್ನೂ ಓದಿ