ಚಳಿಗಾಲದಲ್ಲಿ ಕೈ, ಕಾಲುಗಳು ತಣ್ಣಗಾಗುತ್ತಿದ್ದರೆ ಈ ಮನೆಮದ್ದನ್ನು ಪ್ರಯತ್ನಿಸಿ
2 January 2025
Pic credit - Pintrest
Preeti Bhat, Gunavante
ಶೀತ ವಾತಾವರಣದಲ್ಲಿ ಅಥವಾ ಅತಿಯಾಗಿ ಚಳಿಯಾದಾಗ ಜನರು ದಪ್ಪವಿರುವ ಬೆಚ್ಚಗಿನ ಬಟ್ಟೆಗಳನ್ನು ಧರಿಸುತ್ತಾರೆ.
Pic credit - Pintrest
ಆದರೆ ಇದರ ಹೊರತಾಗಿ ಕೆಲವರ ಕೈ, ಕಾಲು ತಣ್ಣಗಿರುತ್ತವೆ. ಅಂತವರು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ದೇಹವನ್ನು ಬೆಚ್ಚಗಿಟ್ಟುಕೊಳ್ಳಬಹುದು.
Pic credit - Pintrest
ವಾಸ್ತವದಲ್ಲಿ ಅಂಗೈ ಮತ್ತು ಪಾದಗಳನ್ನು ತಲುಪಲು ಸಾಕಷ್ಟು ಆಮ್ಲಜನಕ ಮತ್ತು ರಕ್ತವಿಲ್ಲದಿದ್ದಾಗ, ಅದು ತಣ್ಣಗಾಗಲು ಪ್ರಾರಂಭಿಸುತ್ತದೆ.
Pic credit - Pintrest
ಹಾಗಾಗಿ ಈ ಋತುವಿನಲ್ಲಿ ನಿಮ್ಮ ಪಾದ ಮತ್ತು ಕೈಗಳು ತುಂಬಾ ತಂಪಾಗಿದ್ದರೆ, ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ.
Pic credit - Pintrest
ಪಾದಗಳಲ್ಲಿನ ಉಷ್ಣತೆಯನ್ನು ಮರಳಿ ತರಲು, ನಿಮ್ಮ ಪಾದ ಮತ್ತು ಅಂಗಾಲುಗಳನ್ನು ಬಿಸಿ ಎಣ್ಣೆಯಿಂದ ಮಸಾಜ್ ಮಾಡಿ.
Pic credit - Pintrest
ಈ ವಿಧಾನವು ರಕ್ತದ ಹರಿವನ್ನು ಸುಲಭವಾಗಿ ಹೆಚ್ಚಿಸುತ್ತದೆ ಮತ್ತು ಆಮ್ಲಜನಕದ ಪೂರೈಕೆಯನ್ನು ಸುಧಾರಿಸುತ್ತದೆ.
Pic credit - Pintrest
ಉಪ್ಪನ್ನು ತೆಗೆದುಕೊಂಡು ಅದನ್ನು ಬಿಸಿ ನೀರಿನಲ್ಲಿ ಹಾಕಿ ನಿಮ್ಮ ಕೈ ಕಾಲುಗಳನ್ನು ಅದರಲ್ಲಿ ನೆನೆಸಿ ಅಥವಾ ಆ ನೀರಿನಿಂದ ಸ್ನಾನ ಮಾಡಬಹುದು.
Pic credit - Pintrest
ಹುಡುಗರು ಖುಷಿಯಾಗಿರಲು ಈ ಕಾರಣಗಳೇ ಸಾಕಂತೆ
ಇದನ್ನೂ ಓದಿ