ಹುಡುಗರು ಖುಷಿಯಾಗಿರಲು ಈ ಕಾರಣಗಳೇ ಸಾಕಂತೆ
1 January 2025
Pic credit - Pintrest
Sainanda
ಸಂತೋಷ ಯಾರಿಗೆ ತಾನೇ ಬೇಡ ಹೇಳಿ. ನಾವು ಮಾಡುವ ಕೆಲಸ ಹಾಗೂ ಜೀವನವನ್ನು ಹೇಗೆ ಕಾಣುತ್ತೇವೆ ಎನ್ನುವುದರ ಮೇಲೆ ಖುಷಿಯು ಅವಲಂಬಿತವಾಗಿರುತ್ತದೆ.
Pic credit - Pintrest
ಆದರೆ ಹುಡುಗರು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿ ನಮ್ಮ ಬಳಿ ಏನು ಇಲ್ಲ ಎನ್ನುತ್ತಾ ಕೊರಗುವುದಿಲ್ಲ. ಇದ್ದದ್ದರಲ್ಲೇ ಗಂಡುಮಕ್ಕಳು ಖುಷಿ ಪಡುತ್ತಾರೆ..
Pic credit - Pintrest
ಈ ಹುಡುಗಿಯರಿಗೆ ಹೋಲಿಕೆ ಮಾಡಿದರೆ ಹುಡುಗರು ಖುಷಿಯಾಗಿರಲು ಈ ಸಣ್ಣ ಪುಟ್ಟ ಕಾರಣಗಳು ಸಾಕಂತೆ.
Pic credit - Pintrest
ಐದಾರು ದಿನದ ಟ್ರಿಪ್ ಇರಲಿ, ಒಂದು ಟ್ರ್ಯಾಕ್ ಪ್ಯಾಂಟ್ ಇದ್ರೆ ಅದ್ರಲ್ಲೇ ಟ್ರಿಪ್ ಮುಗಿಸಿ ಬರುತ್ತಾರೆ.
Pic credit - Pintrest
ಯಾವುದೇ ಬೇಧ-ಭಾವ ಇಲ್ಲದೆ ಸ್ನೇಹ ಮಾಡ್ತಾರೆ. ಸ್ನೇಹಿತರಿಗಾಗಿ ಜೀವವನ್ನೇ ಕೊಡಲು ಸಿದ್ಧವಿರುತ್ತಾರೆ.
Pic credit - Pintrest
ಎಷ್ಟೇ ದೊಡ್ಡ ಶಾಪಿಂಗ್ ಇರಲಿ, ಹದಿನೈದು ಇಪ್ಪತ್ತು ನಿಮಿಷದಲ್ಲೇ ಮಾಡಿ ಮುಗಿಸುತ್ತಾರೆ. ದಿನವಿಡಿ ಶಾಪಿಂಗ್ ಎಂದು ಸಮಯ ಹಾಳು ಮಾಡುವುದಿಲ್ಲ.
Pic credit - Pintrest
ಇಡೀ ಜೀವನ ಒಂದೇ ಹೆರ್ ಸ್ಟೈಲ್ ನಲ್ಲಿ ಬೇಕಾದ್ರು ಇರುತ್ತಾರೆ. ಇವತ್ತು ಹಾಕಿರುವ ಬಟ್ಟೆಯನ್ನೇ ನಾಳೆ ಆಫೀಸಿಗೆ, ನಾಡಿದ್ದು ಪಾರ್ಟಿಗೂ ಧರಿಸಿ ಅದರಲ್ಲೇ ಖುಷಿ ಕಾಣುತ್ತಾರೆ.
Pic credit - Pintrest
ಹೊಸ ವರ್ಷಕ್ಕೆ ಬೆಂಗಳೂರಿನಿಂದ ರೋಡ್ ಟ್ರಿಪ್ ಮಾಡುವವರಿಗೆ ಬೆಸ್ಟ್ ತಾಣಗಳು ಇವೆ ನೋಡಿ
ಇದನ್ನೂ ಓದಿ