ಹೊಸ ವರ್ಷಕ್ಕೆ ಬೆಂಗಳೂರಿನಿಂದ ರೋಡ್ ಟ್ರಿಪ್ ಮಾಡುವವರಿಗೆ ಬೆಸ್ಟ್ ತಾಣಗಳು ಇವೆ ನೋಡಿ

31 December 2024

Pic credit - Pintrest

Sainanda

ಹೊಸ ವರ್ಷಕ್ಕೆ ಬೆಂಗಳೂರಿನಿಂದ ರೋಡ್ ಟ್ರಿಪ್ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದರೆ ಈ ಸ್ಥಳಗಳಲ್ಲಿ ಭೇಟಿ ನೀಡಿ ಹೊಸ ಅನುಭವವನ್ನು ಪಡೆಯಬಹುದು.

Pic credit - Pintrest

ನಂದಿ ಹಿಲ್ಸ್ ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ. ತ್ವರಿತವಾಗಿ ಟ್ರಿಪ್  ಪ್ಲಾನ್ ಮಾಡಿ ಹೊಸ ಅನುಭವ ಪಡೆಯಬಹುದು.

Pic credit - Pintrest

ಮೈಸೂರು ಬೆಂಗಳೂರಿನಿಂದ 150 ಕಿಮೀ ದೂರದಲ್ಲಿದ್ದು, ಭವ್ಯವಾದ ಮೈಸೂರು ಅರಮನೆ ಸೇರಿದಂತೆ ವಿವಿಧ ತಾಣಗಳಿಗೆಳಿಗೆ ಭೇಟಿ ನೀಡಬಹುದು.

Pic credit - Pintrest

ಮಡಿಕೇರಿ ಬೆಂಗಳೂರಿನಿಂದ ಸುಮಾರು 260 ಕಿಮೀ ದೂರದಲ್ಲಿದ್ದು, ಇಲ್ಲಿ ಕಾಫಿ ತೋಟಗಳು, ಹಚ್ಚ ಹಸಿರಿನ ವಾತಾವರಣ, ವಿವಿಧ ಜಲಪಾತಗಳ ಸೊಬಗನ್ನು ಸವಿಯಬಹುದು.

Pic credit - Pintrest

ಹಂಪಿ ಬೆಂಗಳೂರಿನಿಂದ 340 ಕಿಮೀ ದೂರದಲ್ಲಿದೆ. ಈ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದ್ದು ವಿಭಿನ್ನ ಪ್ರಕಾರದ ವಾಸ್ತುಶಿಲ್ಪ ಹಾಗೂ ಭವ್ಯ ಪರಂಪರೆ ಹೊಂದಿದೆ.

Pic credit - Pintrest

ಹಾಸನ ಜಿಲ್ಲೆಯ ಶ್ರವಣಬೆಳಗೊಳವು ಬೆಂಗಳೂರಿನಿಂದ ಸುಮಾರು 145 ಕಿಮೀ ದೂರದಲ್ಲಿದ್ದು, ವಿಂಧ್ಯಗಿರಿ ಬೆಟ್ಟದ ಅಗ್ರಭಾಗದಲ್ಲಿ ಗೊಮ್ಮಟೇಶ್ವರನ ವಿಗ್ರಹವಿದೆ. 

Pic credit - Pintrest

ಚಿಕ್ಕಮಗಳೂರು ಪ್ರವಾಸಿಗರ ಫೇವರಿಟ್ ಪ್ರವಾಸಿ ತಾಣ. ಬೆಂಗಳೂರಿಂದ 240 ಕಿಮೀ ದೂರದಲ್ಲಿದ್ದು, ಪ್ರಕೃತಿಯ  ಸೌಂದರ್ಯ ಸವಿಯಲು  ಉತ್ತಮ ಸ್ಥಳವಾಗಿದೆ.

Pic credit - Pintrest

ದಕ್ಷಿಣ ಭಾರತದ ಈ ಆಹಾರ ಸೇವಿಸಿ ತೂಕ ಇಳಿಸಿಕೊಳ್ಳಿ