07 January 2023

ಚಳಿಗಾಲದಲ್ಲಿ ನೆನೆಸಿದ ಖರ್ಜೂರ ತಿನ್ನುವುದರಿಂದ ಸಿಗುವ ಪ್ರಯೋಜನಗಳು

Akshatha Vorkady

Pic Credit - Pintrest

ನೆನೆಸಿದ ಖರ್ಜೂರ

ನೀವು ಪ್ರತಿದಿನ  ಖಾಲಿ ಹೊಟ್ಟೆಯಲ್ಲಿ ಖರ್ಜೂರವನ್ನು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ.

Pic Credit - Pintrest

ನೆನೆಸಿದ ಖರ್ಜೂರ

ಖರ್ಜೂರದಲ್ಲಿ ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ6 ಮತ್ತು ಕಬ್ಬಿಣಾಂಶವಿದೆ.

Pic Credit - Pintrest

ನೆನೆಸಿದ ಖರ್ಜೂರ

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ತಿಂದರೆ ಚಳಿಗಾಲದ ಹಲವಾರು ಕಾಯಿಲೆಗಳಿಂದ ದೂರವಿರಬಹುದು.

Pic Credit - Pintrest

ನೆನೆಸಿದ ಖರ್ಜೂರ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ  2-3 ನೆನೆಸಿದ ಖರ್ಜೂರ ತಿನ್ನುವುದರಿಂದ ಚಳಿಗಾಲದಲ್ಲಿ ಶೀತದಿಂದ ರಕ್ಷಿಸುತ್ತದೆ.

Pic Credit - Pintrest

ನೆನೆಸಿದ ಖರ್ಜೂರ

ಚಳಿಗಾಲದಲ್ಲಿ ಹವಾಮಾನ ಬದಲಾದಾಗ, ಅನೇಕ ಜನರು ಅಸ್ತಮಾದಿಂದ ಬಳಲುತ್ತಿದ್ದಾರೆ.

Pic Credit - Pintrest

ನೆನೆಸಿದ ಖರ್ಜೂರ

ನೀವು ಸಹ ಅಸ್ತಮಾದಿಂದ ಬಳಲುತ್ತಿದ್ದರೆ ನೆನೆಸಿದ ಖರ್ಜೂರವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು. 

Pic Credit - Pintrest

ನೆನೆಸಿದ ಖರ್ಜೂರ

 ಚಳಿಗಾಲದಲ್ಲಿ ಮೂಳೆಗಳು ದುರ್ಬಲವಾಗಿರುವುದರಿಂದ ಮೂಳೆಗಳನ್ನು ಬಲಪಡಿಸಲು ಖರ್ಜೂರ ಸೇವಿಸಿ.

Pic Credit - Pintrest