ಈರುಳ್ಳಿಯನ್ನು ಈ ರೀತಿ ಸೇವಿಸಿ ಸೆಕೆಂಡುಗಳಲ್ಲಿ ಮಧುಮೇಹ ಮಾಯ
ಆಗಿರಲು ಈ ಅಭ್ಯಾಸ ಕಾರಣ
19 Sep 2024
Pic credit - Pintrest
Preeti Bhatt
ಮಧುಮೇಹ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುತ್ತಿದೆ. ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
Pic credit - Pintrest
ಅದರಲ್ಲಿಯೂ ಮಧುಮೇಹಿಗಳು ಆಹಾರದ ಬಗ್ಗೆ ಕಾಳಜಿ ವಹಿಸಿದರೆ ಮಾತ್ರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.
Pic credit - Pintrest
ತಜ್ಞರು ಹೇಳುವ ಪ್ರಕಾರ ಮಧುಮೇಹಿಗಳಿಗೆ ಈರುಳ್ಳಿ ಒಂದು ವರದಾನವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
Pic credit - Pintrest
ಈರುಳ್ಳಿಯನ್ನು ಸೇವಿಸುವ ಮೂಲಕ ಸಕ್ಕರೆಯನ್ನು ನಿಯಂತ್ರಣದಲ್ಲಿಡಬಹುದು ಎಂದು ಹೇಳಲಾಗುತ್ತದೆ.
Pic credit - Pintrest
ನಿಂಬೆ ರಸದಲ್ಲಿ ನೆನೆಸಿದ ಈರುಳ್ಳಿಯನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರುತ್ತದೆ.
Pic credit - Pintrest
ಮಧುಮೇಹಿಗಳು ಹಸಿ ಈರುಳ್ಳಿಯನ್ನು ನಿಯಮಿತವಾಗಿ ತಿನ್ನುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಬೇಕಾದಲ್ಲಿ ನಿಂಬೆ ರಸ ಸೇರಿಸಿಕೊಳ್ಳಿ.
Pic credit - Pintrest
ಈರುಳ್ಳಿ ಸಲಾಡ್, ಚಟ್ನಿ, ತರಕಾರಿ ಗ್ರೇವಿ ಹೀಗೆ ಯಾವುದೇ ರೂಪದಲ್ಲಿಯಾದರೂ ತಿನ್ನಬಹುದು. ಇದು ಆರೋಗ್ಯಕ್ಕೆ ಒಳ್ಳೆಯದು.
Pic credit - Pintrest
Next:
ಹಸಿಮೆಣಸಿನಕಾಯಿ ಕತ್ತರಿಸಲು ಇಲ್ಲಿದೆ ಸಿಂಪಲ್ ಟ್ರಿಕ್ಸ್