ಹಸಿಮೆಣಸಿನಕಾಯಿ ಹೆಚ್ಚಲು ಹೋದರೆ ಕೈಗಳು ಖಾರ ಎನಿಸುತ್ತದೆ. ಈ ಕೈಯಲ್ಲಿಯೇ ಅಪ್ಪಿ ತಪ್ಪಿ ಕಣ್ಣು ಮುಟ್ಟಿಕೊಂಡು ಬಿಟ್ಟರೆ ಕಣ್ಣು ಉರಿಯುತ್ತದೆ.
Pic credit - pinterest
ಅಡುಗೆಗೆ ಅಗತ್ಯವಾಗಿರುವ ಈ ಹಸಿಮೆಣಸಿನ ಕಾಯಿಯನ್ನು ಕತ್ತರಿಸಲು ಕೆಲವು ಟ್ರಿಕ್ಸ್ ಗಳಿದ್ದು ಅದನ್ನು ಬಳಸಬಹುದು.
Pic credit - pinterest
ಹಸಿಮೆಣಸಿನಕಾಯಿಯನ್ನು ಈ ಕತ್ತರಿ ಸಹಾಯದಿಂದ ಸುಲಭವಾಗಿ ಬೇಕಾದ ಆಕಾರದಲ್ಲಿ ಕತ್ತರಿಸಬಹುದು.
Pic credit - pinterest
ಚಾಪಿಂಗ್ ಬೋರ್ಡ್‌ನಲ್ಲಿ ಮೂರು ನಾಲ್ಕು ಹಸಿರು ಮೆಣಸಿನಕಾಯಿಗಳನ್ನು ಹಿಡಿದುಕೊಂಡು ಸಾಧ್ಯವಾದಷ್ಟು ತೆಳುವಾಗಿ ಕತ್ತರಿಸಿ. ನಿಮ್ಮ ಬೆರಳುಗಳು ಹತ್ತಿರವಾಗಿದ್ದಷ್ಟು ಕತ್ತರಿಸುವುದು ಸುಲಭ.
Pic credit - pinterest
ಉದ್ದನೆಯದಾಗಿ ಕತ್ತರಿಸಿದ ಹಸಿಮೆಣಸಿನನ್ನು ಬಿರಿಯಾನಿಯಂತಹ ರೆಸಿಪಿಗೆ ಬಳಸಿದರೆ ಖಾದ್ಯದ ರುಚಿಯು ಇನ್ನಷ್ಟು ಹೆಚ್ಚುತ್ತದೆ.
Pic credit - pinterest
ಅಡುಗೆಯ ಕೊನೆಯಲ್ಲಿ ಹಸಿಮೆಣಸಿನಕಾಯಿ ಬಳಸುತ್ತಿದ್ದರೆ, ಮೊದಲು ಉದ್ದವಾಗಿ ಕತ್ತರಿಸಿ, ನಂತರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸುವುದು ಒಳ್ಳೆಯದು.
Pic credit - pinterest
ಹಸಿಮೆಣಸಿನಕಾಯಿಯನ್ನು ದುಂಡಾಕಾರದಲ್ಲಿ ಕತ್ತರಿಸಿ ಅದನ್ನು ಅಲಂಕಾರಿಕ ನೋಟಕ್ಕಾಗಿ ಬಳಸಿಕೊಳ್ಳಬಹುದು.