ಬಿಳಿ ಮುಟ್ಟು ಕಡಿಮೆ ಆಗಲು ಈ ರೀತಿ ಮಾಡಿ
08 October 2024
Pic credit - Pinterest
Preethi Bhat
ಎಷ್ಟೇ ಮಾಡಿದರೂ ಬಿಳಿ ಮುಟ್ಟು ಕಡಿಮೆ ಆಗದಿದ್ದರೆ ದಿನನಿತ್ಯ ನೀವು ಸೇವಿಸುವ ಆಹಾರದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಿ.
Pic credit - Pinterest
ಪ್ರತಿದಿನ ಮುಂಜಾನೆ ತಪ್ಪದೆ ಮೆಂತೆ ನೆನೆಸಿದ ನೀರನ್ನು ಕುಡಿಯಿರಿ ಇದರಿಂದ ಬಿಳಿ ಮುಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ.
Pic credit - Pinterest
ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಹಸಿ ಬೆಳ್ಳುಳ್ಳಿಯನ್ನು ಸೇವನೆ ಮಾಡಿ. ತುರಿಕೆ ಇದ್ದರೆ ಕೊಬ್ಬರಿ ಎಣ್ಣೆ ಹಚ್ಚಿ.
Pic credit - Pinterest
ದಿನನಿತ್ಯ 2-3 ಬಾರಿ ಮೊಸರು ಸೇವನೆ ಮಾಡಿ. ಇದು ಬಿಳಿ ಮುಟ್ಟಿನ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
Pic credit - Pinterest
ದಿನನಿತ್ಯದ ಆಹಾರದಲ್ಲಿ ವಿಟಮಿನ್ ಸಮೃದ್ದವಾಗಿರುವ ಆಹಾರವನ್ನು ಹೆಚ್ಚು ಹೆಚ್ಚು ಸೇವನೆ ಮಾಡಿ.
Pic credit - Pinterest
ಬಿಳಿ ಮುಟ್ಟಿನ ಸಮಸ್ಯೆ ತಡೆಯಲು ಕಾಟನ್ ಒಳ ಉಡುಪು ಬಳಸಿ. ಬೇರೆಬಟ್ಟೆ ಅಲರ್ಜಿಗೆ ಕಾರಣವಾಗಬಹುದು.
Pic credit - Pinterest
ಒದ್ದೆ ಬಟ್ಟೆಗಳನ್ನು ಹೆಚ್ಚಾಗಿ ಬಳಸಬೇಡಿ. ಬಿಳಿ ಮುಟ್ಟಿನ ಸಮಸ್ಯೆ ಅಧಿಕವಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ.
Pic credit - Pinterest
30ರ ನಂತರ ಮುಖದ ಮೇಲೆ ಮೊಡವೆ ಹುಟ್ಟಲು ಕಾರಣವೇನು?
ಇಲ್ಲಿ ಕ್ಲಿಕ್ ಮಾಡಿ