30ರ ನಂತರ ಮುಖದ ಮೇಲೆ ಮೊಡವೆ ಹುಟ್ಟಲು ಕಾರಣವೇನು?
05 October 2024
Pic credit - Pinterest
Akshatha Vorkady
ಹದಿಹರೆಯದಲ್ಲಿ ಮುಖದಲ್ಲಿ ಮೊಡವೆಗಳಾಗುವುದು ಸಹಜ. ಆದರೆ 30ರ ನಂತರವೂ ಕೆಲವರಲ್ಲಿ ಮೊಡವೆ ಮೂಡುತ್ತದೆ.
Pic credit - Pinterest
ಆದ್ದರಿಂದ 30ರ ನಂತರವೂ ಮುಖದ ಮೇಲೆ ಮೊಡವೆ ಹುಟ್ಟಲು ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
Pic credit - Pinterest
ಹಾರ್ಮೋನು ಬದಲಾವಣೆಯೂ ಕೂಡ ಮುಖದಲ್ಲಿ ಮೊಡವೆಗಳಂತಹ ಸಮಸ್ಯೆ ಉಂಟಾಗಲು ಕಾರಣವಾಗುತ್ತದೆ.
Pic credit - Pinterest
ಹೆಚ್ಚು ಕರಿದ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುತ್ತವೆ.
Pic credit - Pinterest
ಕಾಲಕಾಲಕ್ಕೆ ಮುಖ ತೊಳೆಯುವುದು ಉತ್ತಮ. ಹೀಗೆ ಮಾಡುವುದರಿಂದ ಮುಖದಲ್ಲಿ ಮೊಡವೆಗಳನ್ನು ತಡೆಯಬಹುದು.
Pic credit - Pinterest
ದೇಹದಲ್ಲಿ ವಿಟಮಿನ್ ಬಿ7 ಕೊರತೆಯಿದ್ದರೂ ಕೂಡ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಬಹುದು.
Pic credit - Pinterest
ಹವಾಮಾನ ಬದಲಾವಣೆ ಅಥವಾ ಗಾಳಿಯು ಕಲುಷಿತವಾಗಲಿ, ಇದು ನಮ್ಮ ಚರ್ಮವನ್ನು ಹಾನಿಗೊಳಿಸಬಹುದು.
Pic credit - Pinterest
ಆಯಾಸ ಆದಾಗ ದೇಹಕ್ಕೆ ಶಕ್ತಿ ನೀಡುತ್ತೆ ಎಲೆಕ್ಟ್ರೋಲೈಟ್ ಅಂಶವಿರುವ ಈ ಆಹಾರಗಳು
ಇಲ್ಲಿ ಕ್ಲಿಕ್ ಮಾಡಿ