ಮಾವಿನ ಎಲೆ ತೋರಣಕ್ಕೆ ಮಾತ್ರವಲ್ಲ, ಇದರ ಸೇವನೆಯಿಂದಲೂ ಸಾಕಷ್ಟು ಪ್ರಯೋಜನಗಳಿವೆ

07 Sep 2024

Pic credit - Pintrest

 Akshatha Vorkady

ಮಾವಿನ ಎಲೆಗಳು ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ..?

ಮಾವಿನ ಎಲೆ

Pic credit - Pintrest

ಮಾವಿನ ಎಲೆ ಮಧುಮೇಹ ನಿಯಂತ್ರಿಸುವುದರಿಂದ ಹಿಡಿದು ಅಸ್ತಮಾದ ವರೆಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.

ಮಧುಮೇಹ ನಿಯಂತ್ರಣ

Pic credit - Pintrest

ಮಾವಿನ ಎಲೆಗಳಲ್ಲಿನ ಮ್ಯಾಂಜಿಫೆರಿನ್ ಮತ್ತು ಫ್ಲೇವನಾಯ್ಡ್‌ಗಳು ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ.

ಇನ್ಸುಲಿನ್ ಮಟ್ಟ

Pic credit - Pintrest

ರಕ್ತದೊತ್ತಡವನ್ನು ಕಡಿಮೆ ಮಾಡಲು ಮಾವಿನ ಎಲೆಗಳನ್ನು ಹಲವು ವರ್ಷಗಳಿಂದ ಔಷಧವಾಗಿ ಬಳಸಲಾಗುತ್ತಿದೆ.

ರಕ್ತದೊತ್ತಡ

Pic credit - Pintrest

ಮಾವಿನ ಎಲೆಗಳಿಂದ ಮಾಡಿದ ಕಷಾಯ ಅತಿಸಾರ ಮತ್ತು ಇತರ ಹೊಟ್ಟೆಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.

ಹೊಟ್ಟೆಯ ಕಾಯಿಲೆ

Pic credit - Pintrest

ಮಾವಿನ ಎಲೆಗಳಿಂದ ತಯಾರಿಸಿದ ಚಹಾ ಆಸ್ತಮಾ, ಬ್ರಾಂಕೈಟಿಸ್ ಮತ್ತು ನೆಗಡಿಯಂತಹ ಉಸಿರಾಟದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.

ಉಸಿರಾಟದ ಸಮಸ್ಯೆ

Pic credit - Pintrest

ಇದರಲ್ಲಿರುವ ಟ್ಯಾನಿನ್ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುತ್ತದೆ. 

ಜೀರ್ಣಾಂಗ ವ್ಯವಸ್ಥೆ

Pic credit - Pintrest

ಗರ್ಭಾವಸ್ಥೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ