ಗರ್ಭಾವಸ್ಥೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ
07 Sep 2024
Pic credit - Pintrest
Akshatha Vorkady
ಗರ್ಭಾವಸ್ಥೆಯಲ್ಲಿ ಸಕ್ಕರೆ ಪಾನೀಯ ಸೇವನೆ ಮಗು ಮತ್ತು ತಾಯಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಸಂಶೋಧನೆ
Pic credit - Pintrest
ಪೀರ್-ರಿವ್ಯೂಡ್ ಜರ್ನಲ್ ನ್ಯೂಟ್ರಿಯೆಂಟ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು ಗರ್ಭಾವಸ್ಥೆಯಲ್ಲಿ ಈ ತಪ್ಪು ಮಾಡಬೇಡಿ ಎಂದು ಎಚ್ಚರಿಕೆ ನೀಡಿದೆ.
ಎಚ್ಚರಿಕೆ ನೀಡಿದೆ
Pic credit - Pintrest
ಈ ಸಮೀಕ್ಷೆಯಲ್ಲಿ 4 ಸಾವಿರಕ್ಕೂ ಹೆಚ್ಚು ಗರ್ಭಿಣಿಯರನ್ನು ಅಧ್ಯಯನಕೊಳಪಡಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.
4 ಸಾವಿರಕ್ಕೂ ಹೆಚ್ಚು
Pic credit - Pintrest
ಈ ಎಲ್ಲ ಗರ್ಭಿಣಿಯರಿಗೆ ಹಣ್ಣಿನ ರಸ, ಕಾರ್ಬೊನೇಟೆಡ್ ಪಾನೀಯಗಳು, ಸೋಡಾ, ಜ್ಯೂಸ್, ಹಾಲಿನ ಪಾನೀಯಗಳನ್ನು ನೀಡಲಾಯಿತು.
ಹಣ್ಣಿನ ರಸ
Pic credit - Pintrest
ಈ ಸಮೀಕ್ಷೆಯಲ್ಲಿ, ಹೆಚ್ಚು ಸಕ್ಕರೆ ಪಾನೀಯ ಸೇವಿಸುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಕಂಡುಬಂದಿದೆ.
ಸಕ್ಕರೆ ಪಾನೀಯ
Pic credit - Pintrest
ಇದಲ್ಲದೆ, ಈ ಮಹಿಳೆಯರು ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡದ ಅಪಾಯವನ್ನು 64 ಪ್ರತಿಶತದಷ್ಟು
ಅಧಿಕ ರಕ್ತದೊತ್ತಡ
Pic credit - Pintrest
ಗರ್ಭಾವಸ್ಥೆಯಲ್ಲಿ ಸಕ್ಕರೆ ಪಾನೀಯಗಳ ಅತಿಯಾದ ಸೇವನೆಯು ಭ್ರೂಣಕ್ಕೆ ಸಾಕಷ್ಟು ರಕ್ತ ಪೂರೈಕೆಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.
ರಕ್ತ ಪೂರೈಕೆ
Pic credit - Pintrest
ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ನಿಮಗೆ ಕರುಳಿನ ಆರೋಗ್ಯ ಸಮಸ್ಯೆ ಇರಬಹುದು!
ಇದನ್ನೂ ಓದಿ