ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ನಿಮಗೆ ಕರುಳಿನ ಆರೋಗ್ಯ ಸಮಸ್ಯೆ ಇರಬಹುದು!
07 Sep 2024
Pic credit - Pintrest
Akshatha Vorkady
ಕೆಲವು ಬಾರಿ ಜೀವನ ಶೈಲಿಯಲ್ಲಿನ ಬದಲಾವಣೆ ಮತ್ತು ಆಹಾರ ಪದ್ಧತಿಯಿಂದ ನಿಮಗೆ ಕರುಳಿನ ಆರೋಗ್ಯ ಸಮಸ್ಯೆ ಕಾಡಬಹುದು.
ಕರುಳಿನ ಆರೋಗ್ಯ
Pic credit - Pintrest
ಹೀಗಿರುವಾಗ ಈ ಕೆಲವು ಲಕ್ಷಣಗಳು ನಿಮ್ಮಲ್ಲಿ ಕಾಡುತ್ತಿದ್ದರೆ ನಿಮಗೆ ಕರುಳಿನ ಆರೋಗ್ಯ ಸಮಸ್ಯೆ ಉಂಟಾಗಿರಬಹುದು ಎಂದರ್ಥ.
ಕೆಲವು ಲಕ್ಷಣಗಳು
Pic credit - Pintrest
ಪೌಷ್ಟಿಕ ತಜ್ಞರಾದ ಚೆನ್ನೈನ ಡಾ. ಮೀನಾಕ್ಷಿ ಅವರು ಕರುಳಿನ ಆರೋಗ್ಯದ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಪೌಷ್ಟಿಕ ತಜ್ಞ
Pic credit - Pintrest
ಹೊಟ್ಟೆ ಉಬ್ಬುವುದು, ಮಲಬದ್ಧತೆ, ಅಸಾಮಾಧಾನ ಮತ್ತು ಮಾನಸಿಕ ಕಿರಿ ಕಿರಿ ಕರುಳಿನ ಆರೋಗ್ಯವನ್ನು ಸೂಚಿಸುತ್ತದೆ.
ಹೊಟ್ಟೆ ಉಬ್ಬುವುದು
Pic credit - Pintrest
ಜೀರ್ಣಾಂಗ ಕ್ರಿಯೆ ಸರಿಯಾಗಿ ಆಗದಿದ್ದಲ್ಲಿ ಮಾನಸಿಕ ಒತ್ತಡ, ಮನಸ್ಸಿಗೆ ಕಿರಿ ಕಿರಿ ಭಾವನೆ ಉಂಟಾಗುತ್ತದೆ.
ಮಾನಸಿಕ ಒತ್ತಡ
Pic credit - Pintrest
ಉರಿಯೂತ, ಜೀರ್ಣಕಾರಿ ಸಮಸ್ಯೆ, ಕರುಳಿನ ಅನಾರೋಗ್ಯ ಸಮಸ್ಯೆಗಳನ್ನು ಚರ್ಮದಿಂದ ಗಮನಿಸಬಹುದು.
ಜೀರ್ಣಕಾರಿ ಸಮಸ್ಯೆ
Pic credit - Pintrest
ಆರೋಗ್ಯದಲ್ಲಿ ಅಸಮತೋಲನ ಉಂಟಾದರೆ ಮೊದಲಿಗೆ ಚರ್ಮದಲ್ಲಿನ ಸಮಸ್ಯೆಯಿಂದ ಅದನ್ನು ಕಂಡು ಹಿಡಿಯಬಹುದು.
ಚರ್ಮದಲ್ಲಿನ ಸಮಸ್ಯೆ
Pic credit - Pintrest
ಮೈಗ್ರೇನ್ ಸಮಸ್ಯೆಗೆ ಸರಳ ಮನೆಮದ್ದು
ಇದನ್ನೂ ಓದಿ