ಮೈಗ್ರೇನ್ ಸಮಸ್ಯೆಗೆ ಸರಳ ಮನೆಮದ್ದು
06 Sep 2024
Pic credit - Pintrest
Akshatha Vorkady
ಮೈಗ್ರೇನ್ ಸಮಸ್ಯೆ ತಡೆಯಲು ನಮ್ಮ ಆಹಾರ ಕ್ರಮಗಳ ಜೊತೆಗೆ ಜೀವನ ಕ್ರಮವನ್ನು ಸರಿದೂಗಿಸಿಕೊಳ್ಳಬೇಕಾಗುತ್ತದೆ.
ಜೀವನ ಕ್ರಮ
Pic credit - Pintrest
ಪುದೀನಾ ಎಣ್ಣೆಯನ್ನು ಹಚ್ಚುವುದರಿಂದ ಇದರಲ್ಲಿರುವ ಒಳ್ಳೆಯ ಗುಣಗಳು ದೇಹ ತಂಪಾಗಿಸಿ ಮೈಗ್ರೇನ್ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಪುದೀನಾ ಎಣ್ಣೆ
Pic credit - Pintrest
ಮೈಗ್ರೇನ್ ಸಮಯದಲ್ಲಿ ವಾಕರಿಕೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಶುಂಠಿ ಚಹಾ ಸಹಾಯ ಮಾಡುತ್ತದೆ.
ಶುಂಠಿ ಚಹಾ
Pic credit - Pintrest
ಲ್ಯಾವೆಂಡರ್ ಎಣ್ಣೆಯ ಸುವಾಸನೆ ತೆಗೆದುಕೊಳ್ಳುವುದರಿಂದ ಮೈಗ್ರೇನ್ ದಾಳಿಯ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಲ್ಯಾವೆಂಡರ್ ಎಣ್ಣೆ
Pic credit - Pintrest
ನಿರ್ಜಲೀಕರಣವು ಮೈಗ್ರೇನ್ ಸಮಸ್ಯೆಗೆ ಮುಖ್ಯ ಕಾರಣ, ಆದ್ದರಿಂದ ದಿನವಿಡೀ ಸಾಕಷ್ಟು ನೀರು ಕುಡಿಯುವ ಅಭ್ಯಾಸ ರೂಢಿಸಿ.
ನೀರು ಕುಡಿಯಿರಿ
Pic credit - Pintrest
ಪ್ರತಿ ದಿನ ಒಂದು ಚಮಚ ಅಗಸೆ ಬೀಜ ಸೇವಿಸಿ. ಇದಲ್ಲದೇ ಸೌತೆಕಾಯಿ, ಹಸಿರು ಸೊಪ್ಪನ್ನು ಪ್ರತಿನಿತ್ಯ ಒಂದು ಕಪ್ ನಷ್ಟು ಸೇವಿಸಿ.
ಅಗಸೆ ಬೀಜ
Pic credit - Pintrest
ಆಹಾರದಲ್ಲಿ ಅತಿಯಾದ ಮಸಾಲೆ ಪದಾರ್ಥಗಳನ್ನು ಸ್ವಲ್ಪ ದಿನಗಳ ಮಟ್ಟಿಗೆ ಕಡಿಮೆ ಮಾಡಿ. ಸರಿಯಾಗಿ ನಿದ್ದೆ ಮಾಡಿ
ಮಸಾಲೆ ಪದಾರ್ಥ
Pic credit - Pintrest
ಅವಳಿ ಮಕ್ಕಳು ಹುಟ್ಟಲು ಕಾರಣವೇನು ಗೊತ್ತಾ?
ಇದನ್ನೂ ಓದಿ