ಜಿಮ್‌ಗೆ ಹೋಗುವ ಪುರುಷರಲ್ಲಿ ಬಂಜೆತನದ ಸಮಸ್ಯೆ ಹೆಚ್ಚು

20 October 2024

Pic credit - Pinterest

Akshatha Vorkady

ಅತಿಯಾಗಿ ಜಿಮ್​​​ಗೆ ಹೋಗುವ ಪುರುಷರಲ್ಲಿ ಬಂಜೆತನದ ಸಮಸ್ಯೆ ಹೆಚ್ಚು ಎಂದು ಬಹಿರಂಗವಾಗಿದೆ. 

Pic credit - Pinterest

ನೋವಾ ಐವಿಐ ಫರ್ಟಿಲಿಟಿಯ ಸಲಹೆಗಾರರಾದ ಡಾ ಸಂತೋಷ್ ಗುಪ್ತಾ ನೀಡಿರುವ ಸಲಹೆ ಇಲ್ಲಿದೆ. 

Pic credit - Pinterest

ಸಾಕಷ್ಟು ಪುರುಷರು ತಮ್ಮ ಮೈಕಟ್ಟನ್ನು ಇನಷ್ಟು ಆಕರ್ಷಕವಾಗಿಸಲು ಜಿಮ್​ ಮೊರೆ ಹೋಗುತ್ತಾರೆ. 

Pic credit - Pinterest

ಆದರೆ ಸಾಕಷ್ಟು ವರ್ಕೌಟ್​​​, ಪ್ರೋಟೀನ್ ಶೇಕ್ಸ್ ಮತ್ತು ಸ್ಟೀರಾಯ್ಡ್‌ಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

Pic credit - Pinterest

ಪ್ರೋಟೀನ್ ಶೇಕ್‌ಗಳು ಟೆಸ್ಟೋಸ್ಟೆರಾನ್ ಅನ್ನು ಹೋಲುವ ಅನಾಬೊಲಿಕ್ ಸ್ಟೀರಾಯ್ಡ್‌ಗಳನ್ನು ಹೊಂದಿರುತ್ತದೆ.

Pic credit - Pinterest

ಶೇಕ್‌ ಅತಿಯಾದ ಸೇವನೆ ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂದು ಡಾ.ಗುಪ್ತಾ ಎಚ್ಚರಿಸುತ್ತಾರೆ. 

Pic credit - Pinterest

ಹಾರ್ಮೋನ್ ಅಸಮತೋಲನ ವೀರ್ಯಾಣು ಸಂಖ್ಯೆಯ ಮೇಲೆ ಪರಿಣಾಮ ಬೀರಿ ಬಂಜೆತನ ಸಮಸ್ಯೆಗೆ ಕಾರಣವಾಗುತ್ತದೆ.

Pic credit - Pinterest

ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಡಿಸಲು ಬಿಳಿ ಬಣ್ಣದ ಪ್ಲೇಟ್ ಗಳನ್ನೆ ಬಳಸುವುದೇಕೆ?