ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಡಿಸಲು ಬಿಳಿ ಬಣ್ಣದ ಪ್ಲೇಟ್ ಗಳನ್ನೆ ಬಳಸುವುದೇಕೆ?

19 October 2024

Pic credit - Pinterest

Sainanda

ನೀವು ಫ್ಯಾಮಿಲಿ ಫ್ರೆಂಡ್ಸ್ ಜೊತೆಗೆ  ರೆಸ್ಟೋರೆಂಟ್ ಹೋಟೆಲ್ ಗೆ ಹೋಗಿ ಅಲ್ಲಿ ಊಟ ಸವಿದಿರಬಹುದು.

Pic credit - Pinterest

ಹೋಟೆಲ್ಗಳಲ್ಲಿ ಆಹಾರವನ್ನು ಸರ್ವ್ ಮಾಡುವಾಗ ಯಾವಾಗಲೂ ಬಿಳಿ ಪಾತ್ರೆಗಳನ್ನೇ ಬಳಸುವುದನ್ನು ನೋಡಿರಬಹುದು.

Pic credit - Pinterest

ಆದರೆ ರೆಸ್ಟೋರೆಂಟ್‌ಗಳಲ್ಲಿ ಬಿಳಿಪಾತ್ರೆಯನ್ನೇ ಬಳಸುವುದು ಏಕೆ ಎನ್ನುವುದರ ಹಿಂದೆ ಈ ಕಾರಣಯಿದೆಯಂತೆ.

Pic credit - Pinterest

ಬಿಳಿ ತಟ್ಟೆಯಲ್ಲಿ ಬಡಿಸಲಾದ ಖಾದ್ಯಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಆ ಕಾರಣಕ್ಕೆ ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ.

Pic credit - Pinterest

ಬಿಳಿ ತಟ್ಟೆಯಲ್ಲಿ ಯಾವುದೇ ವಿನ್ಯಾಸವಿಲ್ಲದ ಕಾರಣವು ವ್ಯಕ್ತಿಯ ಗಮನವು ಬೇರೆಡೆಗೆ ಹೋಗುವುದಿಲ್ಲ. ತನಗೆ ಬೇಕಾದಷ್ಟೇ ಆಹಾರ  ಮಾತ್ರ ಸೇವಿಸುತ್ತಾನೆ.

Pic credit - Pinterest

ಬಿಳಿಯ ಪಾತ್ರೆಗಳು ಎಷ್ಟು ತೊಳೆದರೂ  ಹಾಳಾಗುವುದಿಲ್ಲ. ಹೀಗಾಗಿ ಈ ಇದರ ಬಳಕೆ ಹೆಚ್ಚಾಗಿ ಮಾಡಲಾಗುತ್ತದೆ.

Pic credit - Pinterest

ಬಿಳಿ ಬಣ್ಣವು ಸ್ವಚ್ಛ ಮತ್ತು ನೈರ್ಮಲ್ಯದ ನೋಟ ನೀಡುತ್ತದೆ. ಈ ಕಾರಣದಿಂದ  ಬಿಳಿ ಬಣ್ಣದ ಪ್ಲೇಟ್  ಹಾಗೂ ಪಾತ್ರೆಗಳನ್ನು ಬಳಸಲಾಗುತ್ತದೆಯಂತೆ.

Pic credit - Pinterest

ನಿಮ್ಮ ಅತಿಯಾದ ಭಾವನೆಗಳನ್ನು ಹೀಗೆ ನಿಯಂತ್ರಿಸಿಕೊಳ್ಳಿ